Select Your Language

Notifications

webdunia
webdunia
webdunia
webdunia

ರಾತ್ರಿಯಾದರೆ ಬೋರ್ ಆಗುತ್ತಿದೆ ಪತಿ ದೂರ, ಅವನು...ಇನ್ನು ದೂರ ?

ರಾತ್ರಿಯಾದರೆ ಬೋರ್ ಆಗುತ್ತಿದೆ ಪತಿ ದೂರ, ಅವನು...ಇನ್ನು ದೂರ ?
ಬೆಂಗಳೂರು , ಬುಧವಾರ, 27 ಮಾರ್ಚ್ 2019 (19:42 IST)
ಪ್ರಶ್ನೆ: ನಾನು 29 ವರ್ಷದ ಯುವತಿ. ಮದುವೆಯಾಗಿ ಮೂರು ವರ್ಷಗಳಾಗಿವೆ. ಆದರೆ ನನ್ನ ಸಮಸ್ಯೆ ಏನೆಂದರೆ ಪ್ರತಿದಿನ ರಾತ್ರಿಯಾದರೆ ನನ್ನ ಪತಿಯೊಂದಿಗೆ ಸೇರಲು ಮೊದ ಮೊದಲು ಕಾತರಿಸುತ್ತಿದ್ದೆ. ಆದರೆ ಈಗೀಗ ರಾತ್ರಿ ಆದರೆ ಯಾಕಪ್ಪಾ ಕತ್ತಲಾಗ್ತಿದೆ ಎಂದು ಕೊಳ್ಳುತ್ತಿರುವೆ. ಏಕೆಂದರೆ ಪ್ರತಿರಾತ್ರಿ ನನ್ನ ಪತಿ ಒಂದೇ ಥರ ಹಾಸಿಗೆಯಲ್ಲಿ ನನ್ನ ಜತೆ ಸುಖಿಸುತ್ತಾರೆ. ಆದರೆ ನನಗೆ ಮಜಾ ಸಿಗುತ್ತಿಲ್ಲ. ಅವನು ತುಂಬಾ ದೂರ ಹೋಗಿದ್ದಾನೆ ಏನು ಮಾಡಲಿ?

ಉತ್ತರ: ಮದುವೆಯಾದ ಹೊಸತರಲ್ಲಿ ನೀವು ನಿಮ್ಮ ಪತಿಯೊಂದಿಗೆ ಕೆಲಕಾಲ ಖುಷಿಯಾಗಿದ್ದೀರಿ ಎಂಬುದು ನಿಮ್ಮ ಪ್ರಶ್ನೆಯಿಂದಲೇ ತಿಳಿದುಬರುತ್ತಿದೆ. ಆದರೆ ದಿನಗಳದಂತೆ ಒಂದೇ ಭಂಗಿಯಲ್ಲಿ ರಾತ್ರಿ ಮಾಡುವುದು ಸ್ವಾಭಾವಿಕವಾಗಿ ಬೋರ್ ಹೊಡೆಸಲು ಶುರುಮಾಡುತ್ತದೆ. ನೀವಿಗ ಅದನ್ನೇ ಹೇಳುತ್ತಿದ್ದೀರಿ.

ಕತ್ತಲು ಸುತ್ತಲು ಮುತ್ತಿದಂತಹ ಸಮಯದಲ್ಲಿ ಎಂಥ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತೀರಿ? ಎಂಬ ಮಲಗುವ ಕೋಣೆ, ಅಡುಗೆಮನೆ, ಟೆರೇಸ್, ವರಾಂಡ, ಬಚ್ಚಲುಮನೆ, ಗ್ಯಾರೇಜಿನಲ್ಲಿಟ್ಟ ಕಾರಿನೊಳಗೆ... ಹೊಸದಾಗಿ ಮದುವೆಯಾದ ಹಸಿದಿರುವ ಮೈ ಹೊಂದಿರುವಂತಹ ಹದಿಹರೆಯದ ಜೋಡಿಗಳಿಗೆ ಸ್ಥಳ ಯಾವುದಾದರೇನು? ಕಂಡ ಸ್ಥಳವೆಲ್ಲ ಶೃಂಗಾರಮಯವೇ. ಹಾಗಾಗಿ ಸರಸಕ್ಕೆ ಪ್ರತಿಬಾರಿ ಬೇರೆ ಸ್ಥಳ ಆಯ್ಕೆಮಾಡಿಕೊಳ್ಳಿ.

ಗಂಡ ಹೆಂಡತಿ ಕಾಮಕ್ರೀಡೆಯಾಡಲು ಮಲಗುವ ಕೋಣೆಗಿಂತ ಪ್ರಶಸ್ತವಾದ ಜಾಗ ಮತ್ತೊಂದಿಲ್ಲ. ವಿವಿಧ ಭಂಗಿ ಹಾಗೂ ಮೊದಲಿನ ಆಟ ಆಡುವ ಮೂಲಕ ಸುಖ ಜೀವನ ನಡೆಸಲು ಯತ್ನಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಮೇಲಿನ ಸಿಟ್ಟಿಗೆ ಅವನ ಗೆಳೆಯನೊಂದಿಗೆ ರತಿಕ್ರೀಡೆ ಮಾಡಿ ತಪ್ಪು ಮಾಡಿಬಿಟ್ಟೆ!