ಸಂಭೋಗಕ್ಕೂ ಮೊದಲು ಗಂಡ ಹೀಗೆಲ್ಲಾ ಮಾಡುತ್ತಾರೆ!

Webdunia
ಭಾನುವಾರ, 28 ಜುಲೈ 2019 (06:47 IST)
ಬೆಂಗಳೂರು : ನಾನು 29 ವರ್ಷದ ಮಹಿಳೆ. ನನ್ನ ಪತಿ ಮತ್ತು ಅವರ ಕುಟುಂಬ ತುಂಬಾ ಧಾರ್ಮಿಕವಾಗಿದೆ. ನನ್ನ ಪತಿ ಧರ್ಮದ ಬಗ್ಗೆ ಹೊಂದಿರುವಷ್ಟು ಒಲವು ಲೈಂಗಿಕತೆಯ ಮೇಲೆ ಹೊಂದಿಲ್ಲ. ಆದರೆ ಈಗ ನಾನು ಮಗುವನ್ನು ಪಡೆಯಲು ಇಚ್ಚಿಸುತ್ತಿದ್ದೇನೆ.  ಆದರೆ ನನ್ನ ಪತಿಯ ತಾಯಿಗೆ ಗಂಡು ಮಗು ಬೇಕಂತೆ. ಆದಕಾರಣ  ಅದಕ್ಕೆ ನನ್ನ ಪತಿ ಗುರುಗಳ ಅನುಮತಿ ಕೇಳಲು ಬಯಸುತ್ತಿದ್ದಾರೆ. ಹಾಗೇ ಅವರ ಗುರುಗಳು ಪ್ರತಿದಿನ ಸಂಭೋಗ ನಡೆಸುವಂತೆ ತಿಳಿಸಿದ್ದಾರೆ. ಆದರೆ ನನ್ನ ಪತಿ ಸಂಭೋಗಕ್ಕೂ  ಮೊದಲು ಪ್ರಾರ್ಥನೆ ಮಾಡುತ್ತಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಈಗ ನನ್ನ ಪತಿ ನಾನು ಗುರುಗಳನ್ನು ಭೇಟಿ ಮಾಡಲು ಹೇಳುತ್ತಿದ್ದಾರೆ, ಇದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ಮಗು ಪಡೆಯಲು ಏನು ಮಾಡಬೇಕು?.




ನೀವು ಗರ್ಭಧರಿಸುವ ಅತ್ಯುತ್ತಮ ಮಾರ್ಗದ ಬಗ್ಗೆ ಸಲಹೆ ಪಡೆಯಲು ದಯವಿಟ್ಟು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ. ಇದರಿಂದ ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಪರಿಹಾರ ಸಿಗುತ್ತದೆ.


ಹಾಗೇ ನಿಮ್ಮ ಪತಿಗೆ ಲೈಂಗಿಕ ತಜ್ಞರನ್ನು ಭೇಟಿ ಮಾಡಲು ಹೇಳಿ. ಒಂದು ವೇಳೆ ಒಪ್ಪದಿದ್ದರೆ  ನೀವು ತಜ್ಞರನ್ನು ಭೇಟಿ ಮಾಡಿದರೆ ಮಾತ್ರ ನಾನು ಗುರುಗಳನ್ನು ಭೇಟಿ ಮಾಡುವುದಾಗಿ ಹೇಳಿ ಆತನ ಮನವೊಲಿಸಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ