ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ನನ್ನ ಕುಟುಂಬದವರಿಗೆ ಇಷ್ಟವಿಲ್ಲ. ಏನು ಮಾಡಲಿ?

Webdunia
ಗುರುವಾರ, 14 ನವೆಂಬರ್ 2019 (10:48 IST)
ಬೆಂಗಳೂರು : ಪ್ರಶ್ನೆ : ನನಗೆ 57 ವರ್ಷ , ನನ್ನ ಹೆಂಡತಿ 5 ವರ್ಷಗಳ ಹಿಂದೆ ತೀರಿಕೊಂಡಳು. ನನ್ನ ಜೊತೆ ನನ್ನ ಮಗ  ಹಾಗೂ ಅವನ ಕುಟುಂಬವಿದೆ. ನಾನು ಇತ್ತೀಚೆಗೆ ಒಬ್ಬ ಮಹಿಳೆಯ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ. ಹಾಗೇ ಆಕೆಯನ್ನು ನಮ್ಮ ಮನೆಗೆ ಕರೆದುಕೊಂಡು ಬಂದೆ. ಆದರೆ ಇದು ನನ್ನ ಮಗನಿಗೆ ಇಷ್ಟವಾಗಲಿಲ್ಲ. ನನಗೆ ನನ್ನ ಕುಟುಂಬದವರನ್ನು ನೋಯಿಸಲು ಮನಸ್ಸಿಲ್ಲ. ಲೈಂಗಿಕ ಸಂಬಂಧ ಹೊಂದದೆ ದೂರವಿರಲು ಸಾಧ್ಯವಾಗುತ್ತಿಲ್ಲ. ಬೇರೆ ಮನೆ ಖರೀದಿಸಲು ನನ್ನ ಬಳಿ ಅಷ್ಟೊಂದು ಹಣವಿಲ್ಲ. ನಾನು ಏನು ಮಾಡಲಿ?



ಉತ್ತರ : ನೀವು ಈ ಸಂಬಂಧ ಮುಂದುವರಿಸಲು ಬಯಸಿದ್ದರೆ, ಅದು ನಿಮ್ಮ ಕುಟುಂಬದವರಿಗೆ ಇಷ್ಟವಾಗದಿದ್ದರೆ. ಆಕೆಯೊಂದಿಗೆ ಹೊರಗಡೆ ಭೇಟಿಯಾಗಬಹುದು.  ಇತರ ಬೇರೆ ಸ್ಥಳಗಳಲ್ಲಿ ನೀವು ಲೈಂಗಿಕತೆಯನ್ನು ಹೊಂದಬಹುದು. 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ