Publish Date: Thu, 04 Jul 2019 (09:52 IST)
Updated Date: Thu, 04 Jul 2019 (09:55 IST)
ಬೆಂಗಳೂರು : ನಾನು 56 ವರ್ಷದ ಒಂಟಿ ಮಹಿಳೆ. ನನ್ನ ಗೆಳೆಯನಿಗೆ 48 ವರ್ಷ. ನಾವು ಕೆಲವು ಸಮಯದಲ್ಲಿ ಲೈಂಗಿಕ ಸಂಬಂಧ ಬೆಳೆಸುತ್ತೇವೆ. ಸಂಭೋಗದ ವೇಳೆ ಆತ ನನ್ನ ಯೋನಿಗೆ ಜೇನುತುಪ್ಪ ಅಥವಾ ಚಾಕೊಲೇಟ್ ಹಚ್ಚಿ ನೆಕ್ಕುತ್ತಾನೆ. ಇದು ನಮ್ಮಿಬ್ಬರಿಗೂ ಖುಷಿ ನೀಡಿದ್ದರೂ ಇದರಿಂದ ಸೋಂಕು ತಗಲುವ ಭಯ ಕಾಡುತ್ತಿದೆ. ಹಾಗೇ ನಾವಿಬ್ಬರು ಮದುವೆಯಾಗಿ ಸಂಸಾರ ಮಾಡಬೇಕೆಂದಿದ್ದೇವೆ. ಈ ವಯಸ್ಸಿನಲ್ಲಿ ನಾವು ಮಗುವನ್ನು ಪಡೆಯಬಹುದಾ?
ನಿಮಗೆ 56 ವರ್ಷ ವಯಸ್ಸಾಗಿರುವುದರಿಂದ ನಿಮ್ಮ ಮುಟ್ಟು ನಿಂತಿರಬಹುದು ಅಥವಾ ಶೀಘ್ರದಲ್ಲೇ ನಿಲ್ಲುವ ಸಾಧ್ಯತೆ ಇದೆ. ಆದ್ದರಿಂದ ಈಗ ನೀವು ಗರ್ಭಧರಿಸುವ ಸಾಧ್ಯತೆ ತುಂಬಾ ಕಡಿಮೆ. ನೀವು ದಂಪತಿಗಳಾದ ಮೇಲೆ ಮಗುವನ್ನು ದತ್ತು ಪಡೆಯಬಹುದು. ಹಾಗೇ ನೀವು ಒಂದೇ ಸಂಗಾತಿಯ ಜೊತೆಗೆ ಸಂಭೋಗ ನಡೆಸುವುದರಿಂದ ಸೋಂಕು ತಗಲುವ ಸಾಧ್ಯತೆಯಿಲ್ಲ.