Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆ ಬಳಿಕ ಪುರುಷರು ಈ ಮೂರು ವಿಚಾರಗಳ ಬಗ್ಗೆಯೇ ಯೋಚನೆ ಮಾಡುತ್ತಾರಂತೆ!

ಲೈಂಗಿಕ ಜೀವನ
ಬೆಂಗಳೂರು: ಲೈಂಗಿಕ ಕ್ರಿಯೆ ಬಳಿಕ ಪುರುಷರು ಕೆಳಗಿನ ಮೂರು ವಿಚಾರಗಳ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರಂತೆ. ಅವು ಯಾವುವು ನೋಡೋಣ.

ಪರ್ಫಾರ್ಮೆನ್ಸ್
ಲೈಂಗಿಕ ಕ್ರಿಯೆ ಬಳಿಕ ಕೆಲವು ಪುರುಷರಿಗೆ ತಾವು ರತಿ ಕ್ರಿಯೆ ಸಂದರ್ಭ ಸರಿಯಾಗಿ ನಡೆದುಕೊಂಡಿದ್ದೇವೆಯಾ ಎಂಬ ಆತಂಕವಿರುತ್ತದಂತೆ. ತನ್ನ ಪರ್ಫಾರ್ಮೆನ್ಸ್ ನೂರು ಪ್ರತಿಶತ ಚೆನ್ನಾಗಿತ್ತಾ ಎಂದು ಯೋಚನೆ ಮಾಡುತ್ತಿರುತ್ತಾರಂತೆ.

ಅವಳು ಖುಷಿಯಾಗಿದ್ದಳೇ
ತಮ್ಮ ಸರಸ ಸಂಗಾತಿಗೆ ಇಷ್ಟವಾಗಿದೆಯೇ? ಅಥವಾ ಆಕೆ ತನ್ನನ್ನು ಸಮಾಧಾನಪಡಿಸಲು ಖುಷಿಯಾಗಿರುವಂತೆ ನಟಿಸುತ್ತಿದ್ದಾಳಾ ಎನ್ನುವ ಅನುಮಾನ ಬರುತ್ತದಂತೆ.

ಮೊದಲಿನಂತಿಲ್ಲ
ಮದುವೆಯಾಗಿ ಕೆಲವು ವರ್ಷ ಕಳೆದ ದಂಪತಿಗಳಲ್ಲಿ ಪತಿ ಈ ರೀತಿ ಆಲೋಚನೆ ಮಾಡಲು ಪ್ರಾರಂಭಿಸುತ್ತಾನಂತೆ. ನಮ್ಮ ಸಂಬಂಧ ಮೊದಲಿನಂತಿಲ್ಲ. ಮೊದಲಿನಷ್ಟು ಖುಷಿ ಕೊಡುತ್ತಿಲ್ಲ ಎಂದು ಪ್ರತೀ ಬಾರಿ ಲೈಂಗಿಕ ಕ್ರಿಯೆ ನಂತರ ಒಂದು ರೀತಿಯ ಬೇಸರಕ್ಕೊಳಗಾಗುತ್ತಾನಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಹಣ್ಣಿನ ರಸದ ಜೊತೆಗೆ ಮಾತ್ರೆಗಳನ್ನು ಸೇವಿಸಿದರೆ ಜೀವಕ್ಕೆ ಅಪಾಯ ಖಂಡಿತ!