Select Your Language

Notifications

webdunia
webdunia
webdunia
webdunia

ಒಂದಷ್ಟು ಮನೆ ಮದ್ದು ನಿಮಗಾಗಿ !

ಒಂದಷ್ಟು ಮನೆ ಮದ್ದು ನಿಮಗಾಗಿ !
ದೆಹಲಿ , ಶುಕ್ರವಾರ, 9 ಸೆಪ್ಟಂಬರ್ 2016 (09:50 IST)
ಸಾಮಾನ್ಯವಾಗಿ ನಮ್ಮನ್ನು ಕಾಡುವ ಅನೇಕ ಸಮಸ್ಯೆಗಳಿವೆ. ಇಲ್ಲಿ ಅದರ ನಿವಾರಣೆಗೆ ಕೆಲವು ಸರಳ ಮನೆಮದ್ದು ನೀಡಲಾಗಿದೆ. ಅವುಗಳನ್ನು ಅನುಸರಿಸಿ, ಸಮಸ್ಯೆಯಿಂದ ದೂರವಾಗಿ . ಒಂದು ವಿಷ್ಯ ನೆನಪಲ್ಲಿ ಇಡಿ.. ಯಾವುದೇ ಸಮಸ್ಯೆಯ ತೀವ್ರತೆಗೆ ತಜ್ಞ ವೈದ್ಯರ ಬಳಿ ಹೋಗಿ ಚಿಕಿತ್ಸೆ ತೆಗೆದು ಕೊಳ್ಳುವುದು ಅತ್ಯಗತ್ಯ. 
* ಎರಡು ತುಳಸಿ ಎಲೆ, ಚಿಟುಕೆ ಉಪ್ಪು , ಕರಿಕಾಳು ಮೆಣಸಿನ ಪುಡಿ ಈ ಮೂರನ್ನು ಸೇರಿಸಿ ನೋವಿರುವ ಕಡೆ ಅದನ್ನು ಒತ್ತಿ ಹಿಡಿಯಿರಿ . ಎರಡು ನಿಮಿಷಗಳ ನಂತರ ನೋವು ಕಡಿಮೆ ಆಗುತ್ತದೆ. 
 
* ಮುಂಜಾನೆ ಐದು ಲೋಟ ನೀರು ಕುಡಿದರೆ ಬಾಯಿ ದುರ್ವಾಸನೆ ದೂರವಾಗುತ್ತದೆ. 
 
*ಖಾಲಿ ಹೊಟ್ಟೆಯಲ್ಲಿ ತುಳಸಿ ರಸ ದಲ್ಲಿ ಜೇನು ಮಿಶ್ರಮಾಡಿ ಕುಡಿದರೆ ಕೆಮ್ಮು-ನೆಗಡಿ ದೂರವಾಗುತ್ತದೆ. 
 
*ಶುಂಠಿ ಜೊತೆಗೆ ಸಕ್ಕರೆ ಬೆರಸಿ ತಿಂದರೆ ಕೆಮ್ಮು ದೂರವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಕುಳಿತುಕೊಳ್ಳುವ ಉದ್ಯೋಗ ಮಾಡುತ್ತಿದ್ದೀರಾ..? ಕೊಬ್ಬು ಜಾಸ್ತಿಯಾಗುತ್ತಿದ್ದೀಯಾ. ಹೀಗೆ ಮಾಡಿ