Select Your Language

Notifications

webdunia
webdunia
webdunia
Sunday, 16 March 2025
webdunia

ಕುಳಿತುಕೊಳ್ಳುವ ಉದ್ಯೋಗ ಮಾಡುತ್ತಿದ್ದೀರಾ..? ಕೊಬ್ಬು ಜಾಸ್ತಿಯಾಗುತ್ತಿದ್ದೀಯಾ. ಹೀಗೆ ಮಾಡಿ

ಕುಳಿತುಕೊಳ್ಳುವ ಉದ್ಯೋಗ ಮಾಡುತ್ತಿದ್ದೀರಾ..? ಕೊಬ್ಬು ಜಾಸ್ತಿಯಾಗುತ್ತಿದ್ದೀಯಾ. ಹೀಗೆ ಮಾಡಿ
ದೆಹಲಿ , ಗುರುವಾರ, 8 ಸೆಪ್ಟಂಬರ್ 2016 (12:34 IST)
ನೀವು ಸದಾ ಕುಳಿತುಕೊಳ್ಳುವ ಉದ್ಯೋಗ ಮಾಡುತ್ತಿದ್ದೀರಾ. ದೈಹಿಕ ಶ್ರಮ ಇಲ್ಲದೇ ನಿಮ್ಮ ತೂಕ, ಕೊಬ್ಬು ಹೆಚ್ಚಾಗುತ್ತಿದ್ದರೆ. ಅದಕ್ಕಾಗಿ ನೀವು ಯೋಚನೆ ಮಾಡಬೇಕಿಲ್ಲ, ಒತ್ತಡದ ಮಧ್ಯೆ ಸದಾ ಆಫೀಸ್‌ನಲ್ಲಿ ಕುಳಿತುಕೊಂಡು ಕೆಲಸ ಮಾಡುವ ಉದ್ಯೋಗಸ್ಥರಿಗೆ ಇಲ್ಲಿದೆ ಸರಳ ಉಪಾಯಗಳು.ಇಲ್ಲಿ ತೋರಿಸಲಾದ ವ್ಯಾಯಾಮಗಳನ್ನು ಅಳವಡಿಸಿಕೊಂಡು ನೋಡಿ. ಆಮೇಲೆ ಅದರ ಉಪಯೋಗ ನಿಮ್ಮಗೆ ಗೊತ್ತಾಗಲಿದೆ.
ವ್ಯಾಯಾಮದಿಂದ ಸ್ಥೂಲಕಾಯವನ್ನು ತಪ್ಪಿಸಬಹುದು. ಕುರ್ಚಿಯ ಮೇಲೆ ಕುಳಿತಲ್ಲೇ ನೀವೂ ವ್ಯಾಯಾಮ ಮಾಡಬಹುದು. ಕೆಲವು ಚಿಕ್ಕದಾಗಿರುವ ವ್ಯಾಯಾಮ ಕೈಗೊಂಡರೆ ಆರೋಗ್ಯವಾಗಿರಬಹುದು. ನಿಮಗಾಗಿ ಈ ವಿಡಿಯೋದಲ್ಲಿ ಕೆಲ ವ್ಯಾಯಾಮಗಳನ್ನು ತೋರಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಚರ್ಮ ಕಪ್ಪಾಗುವುದನ್ನು ತಡೆಯಲು ತ್ವರಿತ ಮನೆ ಮದ್ದು