Select Your Language

Notifications

webdunia
webdunia
webdunia
webdunia

ಕಿಚನ್ ಟೈಲ್ಸ್ ಗಳ ಮೇಲೆ ಜಿಗುಟಾದ ಎಣ್ಣೆ ಕಲೆಗಳನ್ನು ಸುಲಭವಾಗಿ ಕ್ಲೀನ್ ಮಾಡಲು ಹೀಗೆ ಮಾಡಿ

ಕಿಚನ್ ಟೈಲ್ಸ್ ಗಳ ಮೇಲೆ ಜಿಗುಟಾದ ಎಣ್ಣೆ ಕಲೆಗಳನ್ನು ಸುಲಭವಾಗಿ ಕ್ಲೀನ್ ಮಾಡಲು ಹೀಗೆ ಮಾಡಿ
ಬೆಂಗಳೂರು , ಶನಿವಾರ, 13 ಮಾರ್ಚ್ 2021 (06:36 IST)
ಬೆಂಗಳೂರು : ಅಡುಗೆ ಮಾಡುವಾಗ ಕಿಚನ್ ಟೈಲ್ಸ್ ಗಳ ಮೇಲೆ ಜಿಗುಟಾದ ಕಲೆ ಮತ್ತು ಕೊಳೆಗಳು ಕುಳಿತುಕೊಳ್ಳುತ್ತವೆ. ಇದನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟ. ಹಾಗಾಗಿ ಅದನ್ನು ಸುಲಭವಾಗಿ ತೆಗೆಯಲು ಈ ಟಿಪ್ಸ್ ಫಾಲೋ ಮಾಡಿ.

1 ಕಪ್ ಅಡುಗೆ ಸೋಡಾಗೆ 1 ಕಪ್ ವಿನೆಗರ್ ಸೇರಿಸಿ ಮಿಶ್ರಣ ಮಾಡಿ ಸ್ಪ್ರೇ ಬಾಟಲಿನಲ್ಲಿ ಹಾಕಿ ಟೈಲ್ಸ್ ಗಳ ಮೇಲೆ ಸಿಂಪಡಿಸಿ  ಬ್ರೆಶ್ ನಿಂದ ಉಜ್ಜಿ ತೊಳೆದರೆ ಟೈಲ್ಸ್ ಕ್ಲೀನ್ ಆಗುತ್ತದೆ ಮತ್ತು ಪಳಪಳನೆ  ಹೊಸದರಂತೆ ಹೊಳೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಣ್ಣೆಯುಕ್ತ ಕೂದಲನ್ನು ಬೌನ್ಸಿಯಾಗಿಸಲು ಈ ಟಿಪ್ಸ್ ಫಾಲೋ ಮಾಡಿ