ಲವರ್ ಕೈ ಕೊಟ್ಟ – ಗಂಡ ಸೇರುತ್ತಿಲ್ಲ: ಪತಿಯ ಸ್ನೇಹಿತ ಬಾ ಅಂತಾನೆ

Webdunia
ಮಂಗಳವಾರ, 1 ಅಕ್ಟೋಬರ್ 2019 (13:44 IST)
ಪ್ರಶ್ನೆ: ಸರ್, ನಾನು 30 ವರ್ಷದ ಗೃಹಿಣಿ.   ಮದುವೆಯಾಗಿ ಒಂದು ಗಂಡು ಮಗುವಿದೆ. ಮದುವೆಯಾದ ಮೇಲೆ ನಾನು ಒಬ್ಬನನ್ನು ಪ್ರೀತಿಸುತ್ತಿದ್ದೆ. ಅವನ ಜೊತೆ ಓಡಿಹೋಗಿದ್ದೆ. ಆದರೆ ಆತ ನನ್ನನ್ನು ಸಂಪೂರ್ಣವಾಗಿ ಅನುಭವಿಸಿದ ಮೇಲೆ ಕೈ ಕೊಟ್ಟ. ಹೀಗಾಗಿ ಅನಿವಾರ್ಯವಾಗಿ ಗಂಡನ ಮನೆಗೆ ಬಂದೆ.

ಆದರೆ ಗಂಡ ನನ್ನನ್ನು ದೂರ ಮಾಡುತ್ತಿದ್ದಾನೆ. ಈ ನಡುವೆ ಗಂಡನ ಸ್ನೇಹಿತ ನನಗೆ ಹತ್ತಿರವಾಗಿದ್ದಾನೆ. ನನಗೆ ತಿಳಿಯದೇ ಗಂಡನ ಸ್ನೇಹಿತನ ಜತೆ ಮಲಗಿ ಸುಖಿಸುತ್ತಿರುವೆ. ಮುಂದೇನು ಅನ್ನೋ ಚಿಂತೆ ಕಾಡುತ್ತಿದೆ.

ಉತ್ತರ: ನೀವು ಮದುವೆಯಾದ ಮೇಲೆ ಗಂಡನಿಗೆ ನಿಯತ್ತಾಗಿರಬೇಕಿತ್ತು. ಆದರೆ ಹಾಗೆ ಮಾಡದೇ ಪ್ರೀತಿಸಿದವನೊಂದಿಗೆ ಓಡಿ ಹೋಗಿ ತಪ್ಪು ಮಾಡಿದ್ದೀರಿ. ಮರಳಿ ಬಂದ ಮೇಲೆ ನಿಮ್ಮ ಗಂಡ ನಿಮ್ಮ ಮೇಲಿನ ಪ್ರೀತಿ ಕಡಿಮೆ ಮಾಡಿಕೊಂಡಿರಬಹುದು.

ಆದರೆ ಬುದ್ದಿ ಕಲಿಯದ ನೀವು ಮತ್ತೆ ಗಂಡನ ಸ್ನೇಹಿತನ ತೆಕ್ಕೆ ಜಾರೋ ಮೂಲಕ ಗಂಡನಿಗೆ ದ್ರೋಹದ ಮೇಲೆ ದ್ರೋಹ, ಮೋಸದ ಮೇಲೆ ಮೋಸ ಮಾಡುತ್ತಿರುವಿರಿ. ಅನೈತಿಕ ಸಂಬಂಧ ಬಿಟ್ಟು ಹೊರಬನ್ನಿ. ಗಂಡನಿಗೆ ನಡೆದ ವಿಷಯ ತಿಳಿಸಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments