Webdunia - Bharat's app for daily news and videos

Install App

ಹಾಡು ಕೇಳಿ ಮರುಳಾದವಳು ರಾತ್ರಿ ಮಲಗೋದು ಯಾರ ಜೊತೆ

Webdunia
ಬುಧವಾರ, 11 ಸೆಪ್ಟಂಬರ್ 2019 (13:51 IST)
ಪ್ರಶ್ನೆನನ್ನ ಅಣ್ಣನಿಗೆ ಮದುವೆಯಾಗಿ ಈಗಾಗಲೇ ನಾಲ್ಕು ವರ್ಷಗಳಾಗಿವೆ. ಆತನಿಗೆ ಕಾರ್ಯಕ್ರಮಗಳಲ್ಲಿ ಹಾಡುವುದೆಂದರೆ ತುಂಬಾ ಖುಷಿ. ಹೀಗೆ ಆತನ ಹಲವು ಕಾರ್ಯಕ್ರಮಗಳಿಗೆ ನರ್ಸ್ ವೊಬ್ಬಳು ತಪ್ಪದೇ ಬರುತ್ತಿದ್ದಳು.

ಇಬ್ಬರೂ ಕ್ರಮೇಣ ಪರಿಚಯವಾಗಿ ಪ್ರೇಮದಾಟ, ಪಲ್ಲಂಗದಾಟ ಶುರುಮಾಡಿದ್ದಾರೆ. ಇಬ್ಬರೂ ಸರಕಾರಿ ನೌಕರರೇ. ಮೊದಲ ಪತ್ನಿಗೆ ಎರಡು ಮಕ್ಕಳಿದ್ದರೆ ಎರಡನೇ ನರ್ಸ್ ಗೆ ಮೂರು ಮಕ್ಕಳಿದ್ದಾರೆ. ನನ್ ಅಣ್ಣನ ಅನೈತಿಕ ಕಾರಣದಿಂದ ನಿತ್ಯ ಮನೆಯಲ್ಲಿ ಜಗಳ ವಾಗುತ್ತಿದೆ. ಪರಿಹಾರ ತಿಳಿಸಿ.

 
ಉತ್ತರಮೊದಲ ಪತ್ನಿ ಬದುಕಿರುವಾಗ ಎರಡನೇ ಮದುವೆ ಮಾಡಿಕೊಳ್ಳುವಂತಿಲ್ಲ. ಇಬ್ಬರೂ ಸರಕಾರಿ ನೌಕರರಾಗಿದ್ದರೂ ಏಕೆ ಇಂಥ ರಿಸ್ಕ್ ತೆಗೆದುಕೊಂಡಿದ್ದಾರೆ ಎನ್ನೋದು ಗೊತ್ತಾಗುತ್ತಿಲ್ಲ. ನಿಮ್ಮ ಅಣ್ಣನಿಗೆ ತಿಳಿಹೇಳಿ.

ಹಿರಿಯರಿಂದ ಮಾರ್ಗದರ್ಶನ ಕೊಡಿಸಿ. ಸಂಧಾನ ಮೂಲಕ ಬಗೆಹರಿಸಿಕೊಳ್ಳಿ. ಇದು ಸಾಧ್ಯವಾಗದಿದ್ದರೆ ನಿಮ್ಮ ಅತ್ತಿಗೆಯಿಂದ ನಿಮ್ಮ ಅಣ್ಣ ಹಾಗೂ ನರ್ಸ್ ವಿರುದ್ಧ ಕೇಸ್ ಹಾಕಿ.





ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments