ಬೆಂಗಳೂರು : ಪ್ರಶ್ನೆ : ನನ್ನ ಹೆಂಡತಿಗೆ ಹೆರಿಗೆಯಾಗಿ 4 ತಿಂಗಳಾಗಿವೆ. ಅವಳ ಎದೆಹಾಲನ್ನು ಮಗು ಸ್ವಲ್ಪ ಕುಡಿಯುತ್ತಿದೆ. ಇನ್ನು ಸಾಕಷ್ಟು ಹಾಲು ಸ್ತನದಿಂದ ಹೊರಬರುತ್ತದೆ. ಲೈಂಗಿಕ ಕ್ರಿಯೆಯ ವೇಳೆ ನಾನು ನನ್ನ ಹೆಂಡತಿಯ ಹಾಲು ಕುಡಿಯುವುದರಿಂದ ಏನಾದರೂ ಹಾನಿ ಇದೆಯೇ? ನನಗೆ ಯಾವುದಾದರೂ ಸಮಸ್ಯೆ ಉಂಟಾಗಬಹುದೇ?
ಉತ್ತರ : ಹೆರಿಗೆಯಾದ ನಂತರ ಎದೆಹಾಲು ಸಾಕಷ್ಟಿರುತ್ತದೆ. ಅಷ್ಟೊಂದು ಹಾಲನ್ನು ಮಗು ಕುಡಿಯಲು ಆಗುವುದಿಲ್ಲ. ಆದರೆ ಲೈಂಗಿಕತೆ ಹೊಂದುವ ವೇಳೆ ಆ ಹಾಲನ್ನು ನೀವು ಕುಡಿಯುವುದರಿಂದ ಯಾವುದೇ ಹಾನಿ ಆಗುವುದಿಲ್ಲ.