Select Your Language

Notifications

webdunia
webdunia
webdunia
webdunia

ಸಂಭೋಗ ಮಾಡಲು ಶಿಶ್ನದ ಉದ್ದ ಇಷ್ಟಿದ್ದರೆ ಸಾಕೇ?

ಸಂಭೋಗ ಮಾಡಲು ಶಿಶ್ನದ ಉದ್ದ ಇಷ್ಟಿದ್ದರೆ ಸಾಕೇ?
ಬೆಂಗಳೂರು , ಭಾನುವಾರ, 6 ಅಕ್ಟೋಬರ್ 2019 (08:37 IST)
ಬೆಂಗಳೂರು : ಪ್ರಶ್ನೆ : ನನಗೆ 25 ವರ್ಷ ಮತ್ತು ಅವಿವಾಹಿತ. ಸಂಭೋಗ ಮಾಡುವಾಗ ಹಾಸಿಗೆಯಲ್ಲಿ ಹೆಚ್ಚು ಕಾಲ ಉಳಿಯಲು ನಾನು ಏನು ಮಾಡಬಹುದು. ಅಲ್ಲದೇ ನನ್ನ ಶಿಶ್ನವು ನಾಲ್ಕು ಇಂಚುಗಳಷ್ಟು ಉದ್ದವಾಗಿದೆ. ಹೆಚ್ಚು ಕಾಲ ಸಂಭೋಗ ಮಾಡಲು ಇದು ಸಾಕಾಗುತ್ತದೆಯೇ?




ಉತ್ತರ : ಕೆಗೆಲ್ ವ್ಯಾಯಾಮವನ್ನು ಪ್ರತಿದಿನ ಅಭ್ಯಾಸ ಮಾಡಿ. ನಿಮ್ಮ ಶಿಶ್ನ ಉದ್ದವು ಲೈಂಗಿಕ ಕ್ರಿಯೆಗೆ  ಸಾಕಾಗುತ್ತದೆ. ನೀವು ಫೋರ್ ಪ್ಲೇ ತಂತ್ರಗಳನ್ನು ಕಲಿಯಿರಿ. ಇದರಿಂದ ಹೆಚ್ಚು ಕಾಲ ಹಾಸಿಗೆಯ ಮೇಲೆ ರೋಮ್ಯಾನ್ಸ್ ಮಾಡಬಹುದು. 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಬಾರಿ ಹುಡುಗಿಯನ್ನು ತಬ್ಬಿಕೊಂಡಾಗ ಹೀಗೆ ಆಗುತ್ತದೆ