Webdunia - Bharat's app for daily news and videos

Install App

ಕೃತಕ ಗರ್ಭಧಾರಣೆಗೆ ತಾಯಿಯ ವಯಸ್ಸು ಮುಖ್ಯನಾ?

Webdunia
ಗುರುವಾರ, 16 ಮೇ 2019 (06:37 IST)
ಬೆಂಗಳೂರು : ಕೆಲವು ಮಹಿಳೆಯರು ಗರ್ಭಕೋಶದಲ್ಲಿರುವ ಸಮಸ್ಯೆಯಿಂದ ಮಗು ಪಡೆಯಲು ಆಗುವುದಿಲ್ಲ. ಅಂತವರು  ಬೇರೆ ಮಹಿಳೆಯರ ಮೂಲಕ ಕೃತಕ ಗರ್ಭಧಾರಣೆಯಿಂದ ಮಗುವನ್ನು ಪಡೆಯುತ್ತಾರೆ.




ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯಾಣುಗಳ ಕೃತಕ ಮಿಲನದಿಂದ ಉಂಟಾಗುವ ಈ ಗರ್ಭಧಾರಣೆಯೇ ಐವಿಟಿ ಅಥವಾ ಐವಿಎಂ ಎಂದು ಕರೆಯುತ್ತಾರೆ. ಈ ಕೃತಕ ಗರ್ಭಧಾರಣೆ ಯಶಸ್ಸಿಗೆ ವಯಸ್ಸು ಮುಖ್ಯವಲ್ಲ ಎಂದು  ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ.


ಐವಿಎಫ್‌ ಮೂಲಕ ಗರ್ಭ ಧರಿಸುವುದರ ಯಶಸ್ಸಿನ ಪ್ರಮಾಣ ಹಲವು ಲಿಮಿಟ್‌ ಗಳನ್ನು ಒಳಗೊಂಡಿರಬಹುದು. ಆದರೆ ಆರೋಗ್ಯಪೂರ್ಣ ಭ್ರೂಣವೊಂದಿದ್ದರೆ ತಾಯಿಯ ವಯಸ್ಸು ಮುಖ್ಯವಲ್ಲ. 40ರ ನಂತರವೂ ಐವಿಎಫ್‌ ಮೂಲಕ ಆರೋಗ್ಯಪೂರ್ಣ ಮಗುವಿಗೆ ಜನ್ಮ ನೀಡಬಹುದು ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments