Select Your Language

Notifications

webdunia
webdunia
webdunia
webdunia

ಏಕಕಾಲಕ್ಕೆ ಎರಡು ಕಾಂಡೋಮ್ ಬಳಸಬಹುದೇ?

ಏಕಕಾಲಕ್ಕೆ ಎರಡು ಕಾಂಡೋಮ್ ಬಳಸಬಹುದೇ?
ಬೆಂಗಳೂರು , ಬುಧವಾರ, 21 ಫೆಬ್ರವರಿ 2018 (08:43 IST)
ಬೆಂಗಳೂರು: ಕಾಂಡೋಮ್ಎನ್ನುವುದು ಸುಲಭ ಮತ್ತು ಅಗ್ಗದ ಬೆಲೆಯ ಗರ್ಭನಿರೋಧಕ ಸಾಧನ. ಹಲವು ಅಧ್ಯಯನಗಳಿಂದ ತಿಳಿದುಬಂದಿರುವಂತೆ ಇದು ಲೈಂಗಿಕ ರೋಗಗಳು ಹರಡದಂತೆ ತಡೆಯಲು ಇರುವ ಪರಿಣಾಮಕಾರಿ ಸಾಧನ.
 

ಕೆಲವರು ಎಕ್ಸ್ ಟ್ರಾ ಸುರಕ್ಷತೆಗಾಗಿ ಎರಡು ಕಾಂಡೋಮ್ ಏಕಕಾಲಕ್ಕೆ ಬಳಸಿದರೆ ಹೇಗೆ ಎಂಬ ಗೊಂದಲದಲ್ಲಿರುತ್ತಾರೆ. ಅಂತಹವರಿಗಾಗಿ ಲೈಂಗಿಕ ತಜ್ಞರು ಸಂಶಯ ನಿವಾರಿಸುತ್ತಾರೆ.

ಯಾವಾಗಲೂ ಅಪಾಯಗಳಾಗದಂತೆ ತಡೆಯಲು ಎಕ್ಸ್ ಟ್ರಾ ಕೇರ್ ತೆಗೆದುಕೊಳ್ಳುವುದು ಒಳ್ಳೆಯದೇ. ಆದರೆ ಕಾಂಡೋಮ್ ವಿಚಾರದಲ್ಲಿ ಹಾಗಲ್ಲ. ಎರಡೆರಡು ಕಾಂಡೋಮ್ ಏಕಕಾಲಕ್ಕೆ ಬಳಸುವುದರಿಂದ ಮತ್ತಷ್ಟು ಕಿರಿ ಕಿರಿ ಆಗುವುದಲ್ಲದೆ, ಕಾಂಡೋಮ್ ಹರಿದು ಹೋಗುವ ಸಂಭವವೇ ಜಾಸ್ತಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತ್ವಚೆ ಕಾಪಾಡಿಕೊಳ್ಳಲು ಪುರುಷರು ಹೀಗೆ ಮಾಡಲೇಬೇಕು!