ಮದುವೆಗೆ ಮೊದಲು ಸೆಕ್ಸ್ ಬಗ್ಗೆ ಸಂಗಾತಿ ಜತೆ ಮಾತನಾಡುವುದು ಸರಿಯೇ?

Webdunia
ಗುರುವಾರ, 7 ಡಿಸೆಂಬರ್ 2017 (08:28 IST)
ಬೆಂಗಳೂರು: ಮದುವೆಯಾಗಲಿರುವ ಜೋಡಿ ಪರಸ್ಪರ ಕೈ ಕೈ ಹಿಡಿದು ಸುತ್ತಾಡುವಾಗ ತಮ್ಮ ಭವಿಷ್ಯದ ಬಗ್ಗೆ ಹತ್ತಾರು ಹೊಂಗನಸುಗಳನ್ನು ಹೆಣೆಯುತ್ತಾರೆ. ಇದರ ಜತೆಗೆ ಸೆಕ್ಸ್ ಬಗ್ಗೆಯೂ ಮಾತನಾಡಬೇಕೇ?
 

ಹೌದು ಎನ್ನುತ್ತಾರೆ ತಜ್ಞರು. ಜೀವನದಲ್ಲಿ ಜತೆಯಾಗಿ ಸಾಗಬೇಕಾದವರು ತಮ್ಮ ಮನೆ, ಆರ್ಥಿಕ ಯೋಜನೆಗಳು, ಇಷ್ಟ, ಕಷ್ಟಗಳ ಬಗ್ಗೆ ಹಲವು ಮಾತನಾಡುತ್ತಾರೆ. ಅದರ ಜತೆಗೆ ಒಂದು ನವಜೋಡಿ ಬಹುಮುಖ್ಯವಾಗಿ ಮಾತನಾಡಬೇಕಾಗಿರುವುದು ಸೆಕ್ಸ್ ಲೈಫ್ ಬಗ್ಗೆ.

ದಾಂಪತ್ಯ ಜೀವನದ ಬಹುಮುಖ್ಯ ಕೊಂಡಿ ಎಂದರೆ ಸೆಕ್ಸ್. ಹೀಗಾಗಿ ಇದರ ಬಗ್ಗೆ ಮಾತನಾಡಲೇಬೇಕು. ನಿಮ್ಮ ಲೈಂಗಿಕ ಜೀವನ ಹೇಗಿರಬೇಕು, ಹೇಗಿದ್ದರೆ ನಿಮಗಿಷ್ಟ, ಎಷ್ಟು ಇರಬೇಕು, ನಿಮ್ಮ ಇಷ್ಟ, ಕಷ್ಟಗಳ ಬಗ್ಗೆ ಪರಸ್ಪರ ಮಾತಾಡಿಕೊಳ್ಳಬೇಕು. ಆಗ ನಿಮ್ಮ ನಡುವೆ ಸಂಕೋಚದ ಪರದೆ ಕಳಚಿ ಬೀಳುತ್ತದೆ. ಪರಸ್ಪರರ ಇಷ್ಟ, ಕಷ್ಟಗಳ ಪರಿಚಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಏನೇ ಹೇಳುವುದಿದ್ದರೂ ಎಲ್ಲೆ ಮೀರಿ ಮಾತನಾಡಿ ಸಂಬಂಧ ಹಾಳು ಮಾಡಿಕೊಳ್ಳಬಾರದು ಅಷ್ಟೇ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ