ಬೆಡ್ ರೂಂನಲ್ಲಿ ಈ ವಸ್ತುಗಳಿದ್ದರೆ ಸೆಕ್ಸಿ ಮೂಡ್ ಹೆಚ್ಚಾಗುತ್ತೆ!

Webdunia
ಮಂಗಳವಾರ, 12 ಡಿಸೆಂಬರ್ 2017 (08:54 IST)
ಬೆಂಗಳೂರು: ರವಿಚಂದ್ರನ್ ಸಿನಿಮಾಗಳಲ್ಲಿ ಹೀರೋಯಿನ್ ಹೊಕ್ಕುಳಕ್ಕೆ ದ್ರಾಕ್ಷಿ, ಸೇಬು ಹಾಕಿ ರೊಮ್ಯಾನ್ಸ್ ಮಾಡುವ ದೃಶ್ಯಗಳಿರುತ್ತವೆ. ಇದು ನಿಜ ಜೀವನದಲ್ಲೂ ಅದ್ಭುತ ಪರಿಣಾಮ ಬೀರಬಹುದು!
 

ಹೌದು. ಬೆಡ್ ರೂಂನಲ್ಲಿ ರೊಮ್ಯಾಂಟಿಕ್ ವಾತಾವರಣ ಹೆಚ್ಚಿಸಬೇಕಾದರೆ ದ್ರಾಕ್ಷಿ, ಸಿಹಿ ತಿನಿಸು ಇಟ್ಟು ನೋಡಿ. ಸಂಗಾತಿ ಜತೆಗೆ ತುಟಿಗೆ ತುಟಿ ಸೇರಿಸಿ ಸೇವಿಸಿ ನೋಡಿ.

ಆದರೆ ಯಾವುದೇ ಕಾರಣಕ್ಕೂ ಖಾರದ ವಸ್ತುಗಳನ್ನು ಕೊಡಬೇಡಿ. ಮಸಾಲೆ ತಿಂಡಿಗಳು ಮೂಡ್ ಕರಾಬ್ ಮಾಡಬಹುದು. ಒಳ್ಳೆಯ ಸುವಾಸನೆ ಬೀರುವ, ಸಿಹಿಯಾದ ಆಹಾರ ವಸ್ತುಗಳನ್ನು ಪರಸ್ಪರ ಸೇವಿಸುತ್ತಾ ಮೂಡ್ ಅದ್ಭುತವಾಗಿಟ್ಟುಕೊಳ್ಳಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಊಟ ಮಾಡುವಾಗ ಬಿಕ್ಕಳಿಕೆ ಬಂದ್ರೆ ಏನು ಮಾಡಬೇಕು

ಮುಂದಿನ ಸುದ್ದಿ