Select Your Language

Notifications

webdunia
webdunia
webdunia
webdunia

ತಲೆನೋವು ನಿವಾರಿಸಲು ಮಾತ್ರೆಗಳನ್ನು ಸೇವಿಸುವ ಬದಲು ಇದನ್ನು ಸೇವಿಸಿ

ತಲೆನೋವು ನಿವಾರಿಸಲು ಮಾತ್ರೆಗಳನ್ನು ಸೇವಿಸುವ ಬದಲು ಇದನ್ನು ಸೇವಿಸಿ
ಬೆಂಗಳೂರು , ಗುರುವಾರ, 6 ಆಗಸ್ಟ್ 2020 (09:05 IST)
ಬೆಂಗಳೂರು : ಕೆಲವರಿಗೆ ನಿದ್ದೆ ಮಾಡದಿದ್ದಾಗ, ಶಬ್ದಗಳಿಂದ  ತಲೆನೋವು ಕಾಣಿಸಿಕೊಳ್ಳುತ್ತದೆ. ಈ ತಲೆನೋವು ನಿವಾರಿಸಲು ಮಾತ್ರೆಗಳನ್ನು ಸೇವಿಸುವ ಬದಲು ಈ ಮನೆಮದ್ದನ್ನು ಬಳಸಿ.

ಹಸಿ ಶುಂಠಿಯನ್ನು ಸಿಪ್ಪೆ ತೆಗೆದು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ. ಇದಕ್ಕೆ 1ಚಮಚ ನಿಂಬೆ ರಸ, 2 ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 3 ಗಂಟೆಗಳ ಕಾಲ ಬಿಸಿಲಿನಲ್ಲಿ ಇಡಿ.  ಬಳಿಕ ಅದನ್ನು ಫ್ರಿಜ್ ನಲ್ಲಿ ಸ್ಟೋರ್ ಮಾಡಿ ಇಡಬಹುದು. ತಲೆನೋವು ಬಂದಾಗ ಇದರಲ್ಲಿ  3 ಪೀಸ್ ತೆಗೆದು ತಿನ್ನಿ.

Share this Story:

Follow Webdunia kannada

ಮುಂದಿನ ಸುದ್ದಿ

ಕತ್ತರಿಯನ್ನು ಶಾರ್ಪ್ ಮಾಡಲು ಹೀಗೆ ಮಾಡಿ