Webdunia - Bharat's app for daily news and videos

Install App

ಹಳದಿ ಹಲ್ಲುಗಳನ್ನು ಬಿಳಿಯಾಗಿಸಲು 2 ನಿಮಿಷಗಳ ಮನೆಯಲ್ಲೇ ಚಿಕಿತ್ಸೆ

Webdunia
ಶುಕ್ರವಾರ, 12 ಆಗಸ್ಟ್ 2016 (10:35 IST)
ಹಳದಿ ಹಲ್ಲು ಎಲ್ಲರ ಎದುರು ಸಾಕಷ್ಟು ಮುಜುಗರ ತರಬಲ್ಲದ್ದು, ಇಡೀ ನಿಮ್ಮ ವ್ಯಕ್ತಿತ್ವ ಹಾಳು ಮಾಡಬಹುದು.  ನೀವೂ ಚಿಕಿತ್ಸೆಗಾಗಿ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಕೇವಲ ಒಂದು ಸೆಕೆಂಡ್‌ಲ್ಲೇ ಹಳದಿ ಹಲ್ಲುಗಳನ್ನು ನಿವಾರಿಸಬಹುದು. ಇದಕ್ಕಾಗಿ ನೀವೂ 2 ಸಾಮಾಗ್ರಿಗಳನ್ನು ಬಳಸಿಕೊಂಡು ಹಳದಿ ಹಲ್ಲುಗಳನ್ನು ನಿವಾರಿಸಿಕೊಳ್ಳಬಹುದು.
 
 
ನಿಮ್ಮ ಹಲ್ಲುಗಳನ್ನು ಬಿಳುಪುಗೊಳಿಸಲು ಇಲ್ಲಿದೆ ಸಿಂಪಲ್ ಆಂಡ್ ತ್ವರಿತ ಚಿಕಿತ್ಸೆ..
ಆ ಎರಡು ಸಾಮಾಗ್ರಿಗಳು ಇಲ್ಲಿವೆ
ಅಡಿಗೆ ಸೋಡಾ 8 ಟೀ ಸ್ಪೂನ್ 
ಕಟ್ಟಾ ತೆಂಗಿನ ಎಣ್ಣೆ 8 ಟೀ ಸ್ಪೂನ್ 
 
ಇವೆರೆಡನ್ನು ಚೆನ್ನಾಗಿ ಮಿಕ್ಸ್ ಮಾಡಿ... ಇದೀಗ ನಿಮ್ಮ ಹಳದಿ ಹಲ್ಲುಗಳನ್ನು ಪೇಸ್ಟ್ ರೆಡಿ ಆಯ್ತು. ಅದಾದ  ಈ ಮಿಶ್ರಣ ಮಾಡಿದಂತಹ ಪೇಸ್ಟ್‌ನ್ನು ಬಳಸಿಕೊಂಡು ಬಳಿಕ 2 ನಿಮಿಷಗಳ ಕಾಲ ಪ್ರತಿನಿತ್ಯ ನಿಮ್ಮ ಹಲ್ಲುಗಳನ್ನು ಉಜ್ಜಿಕೊಳ್ಳಬೇಕು.. ಇದರಿಂದ ನಿಮ್ಮ ಹಲ್ಲುಗಳು ಬಿಳಿಯಾಗುತ್ತವೆ. ಕೆಲ ದಿನಗಳ ಬಳಿಕ ಇದರ ಫಲಿತಾಂಶವನ್ನು ನೋಡಬಹುದು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments