Webdunia - Bharat's app for daily news and videos

Install App

ಮುಖದ ಮೇಲಿನ ಕಪ್ಪು ಚುಕ್ಕೆಗೆ ಹೇಳಿ ಗುಡ್ ಬೈ.. 10 ಸೆಕೆಂಡ್‌ಗಳ ಪರಿಹಾರ ಇಲ್ಲಿದೆ

Webdunia
ಗುರುವಾರ, 11 ಆಗಸ್ಟ್ 2016 (10:06 IST)
ಮುಖದ ಮೇಲಿನ ಕಪ್ಪುಚುಕ್ಕೆ ತೆಗೆಯುವುದು ಎಲ್ಲರಿಗೂ ಒಂದು ಹರಹಾಸಹ. ಕಪ್ಪು ಚುಕ್ಕೆಯಿಂದಾಗಿ ದಿನವಿಡೀ ಯೋಚನೆ ಮಾಡುತ್ತೇವೆ. ಬ್ಲ್ಯಾಕ್ ಹೆಡ್ಸ್ ಮುಖದ ಅಂದವನ್ನು ಕೆಡಿಸುತ್ತವೆ ಅಲ್ಲದೇ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತವೆ..  ಮನೆಯಲ್ಲೇ ಸೀಗುವ ಎರಡು ಸಾಮಾಗ್ರಿಯನ್ನು ಬಳಸಿ 10 ಸೆಕೆಂಡ್‌ಗಳಲ್ಲೇ ಮುಖದ ಮೇಲಿನ ಕಪ್ಪು ಚುಕ್ಕೆಯನ್ನು ನಿವಾರಣೆ ಮಾಡಬಹುದು. 
1. ಜೋಳದ ಹಿಟ್ಟು
2. ಆಪಲ್ ಸೈಡರ್ ವಿನೆಗರ್ 
 
ಇವೆರೆಡು ಮಿಕ್ಸ್ ಮಾಡಿ ಮಾಸ್ಕ ಧರಿಸಲು 2 ಟೇಬಲ್ ಸ್ಪೂನ್ ಕಾರ್ನ್‌ಫ್ಲೋರ್ (ಜೋಳದ ಹಿಟ್ಟು), 2 ಟೀ ಸ್ಪೂನ್ ವಿನೆಗರ್ ತೆಗೆದುಕೊಂಡು ಎರಡು ಸಾಮಾಗ್ರಿಗಳನ್ನು ಮಿಕ್ಸ್ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಬೇಕು. ತಯಾರಿಸಿದ ಪೇಸ್ಟ್‌ನ್ನು ತೆಗೆದುಕೊಂಡು ಮುಖದ ಮೇಲಿನ ಕಪ್ಪು ಚುಕ್ಕೆ ಇರುವಂತಹ ಕಡೆಗಳಲ್ಲಿ ಹಚ್ಚಬೇಕು. ಆ ಬಳಿಕ ಮುಖವನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments