Select Your Language

Notifications

webdunia
webdunia
webdunia
webdunia

ಮಕ್ಕಳ ಮಲಬದ್ಧತೆ ಸಮಸ್ಯೆ ನಿವಾರಣೆಯಾಗಲು ಆಹಾರದಲ್ಲಿ ಇದನ್ನು ಸೇರಿಸಿ

ಮಕ್ಕಳ ಮಲಬದ್ಧತೆ ಸಮಸ್ಯೆ ನಿವಾರಣೆಯಾಗಲು ಆಹಾರದಲ್ಲಿ ಇದನ್ನು ಸೇರಿಸಿ
ಬೆಂಗಳೂರು , ಮಂಗಳವಾರ, 24 ನವೆಂಬರ್ 2020 (06:25 IST)
ಬೆಂಗಳೂರು : ಹೆಚ್ಚಿನ ಮಕ್ಕಳು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಕರುಳಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಇದಕ್ಕೆ ಔಷಧಿಗಳನ್ನು ನೀಡುವ ಬದಲು ಈ ಮನೆಮದ್ದನ್ನು ನೀಡಿ.

*ಒಣದ್ರಾಕ್ಷಿಯಲ್ಲಿ  ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ ಮತ್ತು ಮೆಗ್ನಿಶೀಯಂ ಇರುತ್ತದೆ. ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಪ್ರತಿದಿನ ಒಣದ್ರಾಕ್ಷಿಯನ್ನು ನೀಡಿ. ಇದರಿಂದ ಮಲಬದ್ಧತೆ ಸಮ್ಯೆ ದೂರವಾಗುತ್ತದೆ.

*ಮಗು ಸೇವಿಸುವ ಆಹಾರಕ್ಕೆ 1 ಚಮಚ ತೆಂಗಿನೆಣ್ಣೆಯನ್ನು ಮಿಕ್ಸ್ ಮಾಡಿ ತಿನ್ನಿಸಿ. ಇದರಿಂದ ಮಲಬದ್ಧತೆ ಸಮ್ಯೆ ಕಾಡುವದಿಲ್ಲ. ಹಾಗೇ ಗುದದ್ವಾರಕ್ಕೆ ತೆಂಗಿನೆಣ್ಣೆ ಹಚ್ಚಿ. ಇದರಿಂದ ಮಲ ಸುಲಭವಾಗಿ ಹಾದುಹೋಗುತ್ತದೆ.

*ಮಗುವಿನ ಆಹಾರದಲ್ಲಿ ಪಪ್ಪಾಯ ಹಣ್ಣನ್ನು ಸೇರಿಸಿ, ಇದು ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಳ್ಯದೆಲೆಗೆ ಇದನ್ನು ಮಿಕ್ಸ್ ಮಾಡಿ ಕೂದಲಿಗೆ ಮತ್ತು ಮುಖಕ್ಕೆ ಹಚ್ಚಿದರೆ ಏನಾಗುತ್ತದೆ ಗೊತ್ತಾ?