Select Your Language

Notifications

webdunia
webdunia
webdunia
webdunia

ಗಂಡನಿಂದ ನನಗೆ ಲೈಂಗಿಕ ಸುಖ ಸಿಗುತ್ತಿಲ್ಲ

ಗಂಡನಿಂದ ನನಗೆ ಲೈಂಗಿಕ ಸುಖ ಸಿಗುತ್ತಿಲ್ಲ
ಬೆಂಗಳೂರು , ಶುಕ್ರವಾರ, 17 ಜನವರಿ 2020 (06:51 IST)
ಬೆಂಗಳೂರು : ಪ್ರಶ್ನೆ : ನಾನು 31 ವರ್ಷದ ಮಹಿಳೆ. ನನ್ನ ಪತಿಗೆ 36 ವರ್ಷ. ನಾವು ಮದುವೆಗೂ ಮುಂಚೆ ಯಾವುದೇ ಲೈಂಗಿಕ ಸಂಬಂಧ ಬೆಳೆಸಿಲ್ಲ ಅದರ ಬಗ್ಗೆ ಮಾತನಾಡಿಲ್ಲ. ಕಾರಣ ಮದುವೆ ನಂತರ ಈ ಬಗ್ಗೆ ಹೆಚ್ಚು ಆನಂದಿಸಬಹುದೆಂದು. ಆದರೆ ಮದುವೆ ನಂತರ ಅವರ ಅತಿಯಾದ ಕೆಲಸದಿಂದ ನಮ್ಮ ಲೈಂಗಿಕ ಜೀವನ ದುರಂತಕ್ಕೆ ತಿರುಗಿದೆ. ವಾರಕ್ಕೊಮ್ಮೆ ಲೈಂಗಿಕತೆ ಹೊಂದುತ್ತೇವೆ. ಈ ಬಗ್ಗೆ ಅವರ ಬಳಿ ಮಾತನಾಡಿದರೂ ಸುಧಾರಣೆಯಾಗಿಲ್ಲ.  ಪತಿ ನನ್ನನ್ನು .ತುಂಬಾ ಪ್ರೀತಿಸುತ್ತಾರೆ. ಆದರೆ ಲೈಂಗಿಕತೆಯಲ್ಲಿ ಆಸಕ್ತಿ ಹೊಂದಿಲ್ಲ. ದಯವಿಟ್ಟು ಸಹಾಯ ಮಾಡಿ 



ಉತ್ತರ : ಮದುವೆಗೆ ಮೊದಲು ನೀವಿಬ್ಬರೂ ಲೈಂಗಿಕ ಸಂಬಂಧಗಳ ಬಗ್ಗೆ ಸಂಭಾಷಣೆ ನಡೆಸದಿರುವುದು ಆಶ್ವರ್ಯಕರವಾಗಿದೆ. ನಿಸ್ಸಂಶಯವಾಗಿ ಅವರು ಹಲವಾರು ತಪ್ಪು ಕಲ್ಪನೆಗಳಿಂದ ಬಳಲುತ್ತಿದ್ದಾರೆ. ಮತ್ತು ಕೆಲಸದ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಎರಡನ್ನೂ ಪರೀಕ್ಷಿಸಿ ಚಿಕಿತ್ಸೆ ನೀಡಬೇಕಾಗಿದೆ. ಆದ್ದರಿಂದ ನೀವಿಬ್ಬರೂ ಲೈಂಗಿಕ ತಜ್ಞರನ್ನು ನೋಡುವುದು ಉತ್ತಮ. ಖಂಡಿತವಾಗಿ ಅವನು ನಿಮ್ಮನ್ನ ಪ್ರೀತಿಸಿದರೆ ಅವನು ನಿಮ್ಮ ಆಸೆಗಳನ್ನು ಈಡೇರಿಸುತ್ತಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಸ್ತಮೈಥುನ ಮಾಡಿಕೊಂಡಾಗ ನನಗೆ ಹೀಗೆಲ್ಲಾ ಆಗುತ್ತಿದೆ