Select Your Language

Notifications

webdunia
webdunia
webdunia
webdunia

ವಾಕರಿಕೆ ಅನುಭವವಾಗುತ್ತಿದ್ದರೆ ಈ ಮನೆಮದ್ದನ್ನು ಸೇವಿಸಿ

ವಾಕರಿಕೆ ಅನುಭವವಾಗುತ್ತಿದ್ದರೆ ಈ ಮನೆಮದ್ದನ್ನು ಸೇವಿಸಿ
ಬೆಂಗಳೂರು , ಗುರುವಾರ, 20 ಆಗಸ್ಟ್ 2020 (10:32 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವರಿಗೆ ಯಾವಾಗಲೂ ವಾಕರಿಕೆ ಅನುಭವವಾಗುತ್ತಿರುತ್ತದೆ. ಬಾಯಿ ಕಹಿ ಎನಿಸುತ್ತಿರುತ್ತದೆ. ಇದರಿಂದ ತುಂಬಾ ಕಿರಿಕಿರಿ ಉಂಟಾಗುತ್ತದೆ. ಅಂತವರು ಈ ಮನೆಮದ್ದನ್ನು ತಯಾರಿಸಿ ಕುಡಿಯಿರಿ.
 

ನಕ್ಷತ್ರ ಸೋಂಪುಗಿಡ ಅಥವಾ ಚಕ್ರಮೊಗ್ಗನ್ನು ಬಳಸಿ ಕಷಾಯ ಮಾಡಿ ಕುಡಿಯಿರಿ. ಇದರಿಂದ ವಾಕರಿಕೆ ಸಮಸ್ಯೆ ದೂರವಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪಿತಪ್ಪಿಯೂ ಈ ಸಮಯದಲ್ಲಿ ಎಂಜಲು ಪಾತ್ರೆಗಳನ್ನು ತೊಳೆಯಬೇಡಿ