Webdunia - Bharat's app for daily news and videos

Install App

ಸ್ತ್ರೀಯರು ಈ ಆಹಾರಗಳನ್ನು ಸೇವಿಸಿದರೆ ಹಾರ್ಮೋನ್ ಏರುಪೇರಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಯಂತೆ

Webdunia
ಶನಿವಾರ, 12 ಮೇ 2018 (07:31 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಹಾರ್ಮೋನ್ ಗಳ ಏರುಪೇರಿನಿಂದಾಗಿ ಹಲವು ರೀತಿಯ ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಹಾರ್ಮೋನ್ ಗಳ ಏರುಪೇರಿಗೆ ಮುಖ್ಯ ಕಾರಣ ಅವರು ಸೇವಿಸುವ ಆಹಾರಗಳು. ಇಂತಹ ಆಹಾರಗಳನ್ನು ಮಹಿಳೆಯರು ಸೇವಿಸದಿರುವುದೇ ಉತ್ತಮ.


ಸ್ತ್ರೀಯರ ಹಾರ್ಮೋನ್ ಗಳನ್ನು ಏರುಪೇರಾಗಿಸುವ ಆಹಾರಗಳು ಇಲ್ಲಿದೆ ನೋಡಿ
*ನಾವು ದಿನ ನಿತ್ಯ ಸೇವಿಸುವ ಆಹಾರಗಳಲ್ಲಿ ಸಕ್ಕರೆ ಮತ್ತು ಸಕ್ಕರೆಯ ಅಂಶವಿರುವ ಆಹಾರಗಳನ್ನು ಅತಿ ಹೆಚ್ಚು ತಿನ್ನುವುದ್ರಿಂದ ಹಾರ್ಮೋನ್ ಏರುಪೇರಾಗಬಹುದು. ಸಕ್ಕರೆ ನಮ್ಮ ನರವ್ಯೂಹವನ್ನು ಶೇ. 50 ರಷ್ಟು ದುರ್ಬಲಗೊಳಿಸುವ ಶಕ್ತಿ ಹೊಂದಿದೆ. ಹೀಗಾಗಿ ಸಕ್ಕರೆಯ ಬದಲು, ನೈಸರ್ಗಿಕವಾಗಿ ಸಿಹಿ ಹೊಂದಿರುವ ಜೇನು ತುಪ್ಪವನ್ನು ತಿನ್ನುವುದು ಒಳ್ಳೆಯದು.


*ಚಹಾದ ಎಲೆಗಳನ್ನು ಹೊಂದಿರುವಂಥ { coffeine } ಅಂಶ ನಮ್ಮ ದೇಹದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಅಂಶ ನಮ್ಮ ಮೂಡ್ ಹಾಳು ಮಾಡಬಹುದು ಮತ್ತು ನರ ವ್ಯೂಹಕ್ಕೆ ತೊಂದರೆಯುಂಟು ಮಾಡಬಹುದು. ಹೀಗಾಗಿ ಅದರಲ್ಲೂ ವಿಶೇಷವಾಗಿ ಮುಟ್ಟು ನಿಂತ ಮಹಿಳೆಯರು ಈ ಅಂಶವಿರುವ ಆಹಾರವನ್ನು ಸೇವಿಸಲೇಬಾರದು.

*ಆಧುನಿಕ ಜಗತ್ತಿನಲ್ಲಿ ಮಹಿಳೆಯರೂ ಮದ್ಯವಸನಿಗಳಾಗುತ್ತಿದ್ದಾರೆ. ಮದ್ಯಪಾನ ನಮ್ಮ ದೇಹದ ಅಂಗಾಂಗಳಿಗೆ ಹೆಚ್ಚು ಕೆಲಸ ನೀಡುತ್ತದೆ.ಆದ್ದರಿಂದ ಇವುಗಳನ್ನು ಬಿಡುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments