ಅಪ್ಪಿತಪ್ಪಿಯೂ ಮುಖಕ್ಕೆ ಈ 5 ವಸ್ತುಗಳನ್ನು ಹಚ್ಚಬೇಡಿ

Webdunia
ಮಂಗಳವಾರ, 4 ಜೂನ್ 2019 (07:32 IST)
ಬೆಂಗಳೂರು : ಎಲ್ಲರೂ ಮುಖಕ್ಕೆ ಹೆಚ್ಚಿನ ಕಾಳಜಿ ನೀಡುತ್ತಾರೆ. ಆದರೆ ಎಷ್ಟೇ ಕಾಳಜಿ ವಹಿಸಿದರೂ ಕೆಲವೊಮ್ಮೆ ತಿಳಿಯದ ಮುಖಕ್ಕೆ ಏನೆನೋ ಹಚ್ಚಿ ಅಂದವನ್ನು ಕೆಡಿಸಿಕೊಳ್ಳತ್ತಾರೆ. ಆದರೆ ಅಪ್ಪಿತಪ್ಪಿಯೂ ಮುಖಕ್ಕೆ ಈ 5 ವಸ್ತುಗಳನ್ನು ಹಚ್ಚಬೇಡಿ.




*ದೇಹಕ್ಕೆ ಹಚ್ಚುವ ಯಾವುದೇ ಕ್ರೀಂ, ಲೋಷನ್ ಗಳನ್ನು ಮುಖಕ್ಕೆ ಉಪಯೋಗ ಮಾಡಬಾರದು. ಯಾಕೆಂದರೆ ಮುಖದ ಸ್ಕೀನ್  ಹಾಗೂ ಬಾಡಿ ಸ್ಕೀನ್ ತುಂಬಾ ವ್ಯತ್ಯಾಸವಿದೆ. ಇದರಿಂದ ಮುಖದ ಸ್ಕೀನ್ ಹಾಳಾಗುತ್ತದೆ.


*ವ್ಯಾಸಲಿನ್ (ಪೆಟ್ರೋಲಿಯಂ ಜೆಲ್ಲಿ)ನನ್ನು ಮುಖಕ್ಕೆ ಹಚ್ಚಿದರೆ ಅದು ಅಂಟಾಗಿರುವುದರಿಂದ ಇದರ ಮೇಲೆ ದೂಳುಗಳು ಕುಳಿತುಕೊಂಡು ಮೊಡವೆಗಳು ಮೂಡುವ ಸಂಙಭವವಿರತ್ತದೆ.


*ಬಿಸಿ ನೀರಿನಲ್ಲಿ ಮುಖ ತೊಳೆಯಬಾರದು. ಇದರಿಂದ ಮುಖದ ನ್ಯಾಚುರಲ್ ಆಯಿಲ್ ನೆಸ್ ಹಾಗೂ ಕೋಮಲತೆ ಹಾಳಾಗುತ್ತದೆ. ಇದರಿಂದ ಮುಖ ಒರಟಾಗುತ್ತದೆ.


*ಅಡುಗೆ ಸೋಡಾವನ್ನು ಅಪ್ಪಿತಪ್ಪಿಯೂ ಮುಖಕ್ಕೆ ಹಚ್ಚಬೇಡಿ. ಯಾಕೆಂದರೆ ಇದರಿಂದ ಮುಖದಲ್ಲಿ ಅಲರ್ಜಿ, ಮೊಡವೆ ಏಳುತ್ತದೆ.
*ಏಪಲ್ ಸೈಡ್ ವಿನೆಗರ್ ರನ್ನು ಮುಖಕ್ಕೆ ಬಳಸಬಾರದು. ಯಾಕೆಂದರೆ ಇದನ್ನು ಆ್ಯಸಿಡ್ ನಿಂದ ಮಾಡಿರುತ್ತಾರೆ. ಇದು ಮುಖದ ಸ್ಕೀನ್ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ಮುಂದಿನ ಸುದ್ದಿ
Show comments