ಹಸ್ತಮೈಥುನ ಚಟವಿದ್ದರೆ ಲೈಂಗಿಕ ಕ್ರಿಯೆ ವೇಳೆ ಸ್ಖಲನ ಆಗೋದಿಲ್ವಾ

Webdunia
ಬುಧವಾರ, 2 ಅಕ್ಟೋಬರ್ 2019 (13:24 IST)
ಪ್ರಶ್ನೆನನಗೆ 25 ವರ್ಷದಿನಕ್ಕೆ ಎರಡು, ಮೂರು, ನಾಲ್ಕು ಬಾರಿ ಹಸ್ತಮೈಥುನ ಮಾಡಿಕೊಳ್ಳುವ ಚಟಕ್ಕೆ ಬಿದ್ದಿದ್ದೇನೆಇದರಿಂದ ನನ್ನ ನಿದ್ದೆಗೆ ಧಕ್ಕೆಯಾಗಿದೆ


ನನಗೆ ಈಚೆಗೆ ಒಂದು ಮಗುವಿನ ತಾಯಿಯಾಗಿರುವ ಗೃಹಿಣಿಯೊಬ್ಬಳ ಜತೆ ಲೈಂಗಿಕ ಸಂಬಂಧ ಬೆಳೆದಿದೆ. ಆಕೆ ಜತೆಗೆ ಲೈಂಗಿಕ ಕ್ರಿಯೆ ನಡೆಸಿದಾಗ ಸ್ಖಲನವಾಗಲಿಲ್ಲಆದರೆ ಹಸ್ತಮೈಥುನ ವೇಳೆ ಸ್ಖಲನವಾಗುತ್ತದೆಹಸ್ತಮೈಥುನ ಚಟದಿಂದ ಹೀಗೆ ಆಗುತ್ತಿದೆಯೇ ?


ಉತ್ತರ: ಯುವಕರಾಗಿರುವ ನೀವು ಕೂಡಲೇ ಹಸ್ತು ಮೈಥುನ ಚಟವನ್ನು ಬಿಡಿ. ಕೆಲವು ದಿನಗಳ ಮಟ್ಟಿಗೆ ನಿಮಗೆ ನಿದ್ದೆ ಬರದಿದ್ದರೂ ಸರಿ, ನೀವು ಚಟದಿಂದ ಹೊರಗೆ ಬನ್ನಿ.

ತೀವ್ರ ಉದ್ರೇಕವಾದಾಗ ಮಾತ್ರ ಹಸ್ತಮೈಥುನ ಮಾಡಿಕೊಳ್ಳಿ. ಲೈಂಗಿಕ ಕ್ರಿಯೆ ವೇಳೆ ನಿಮಗೆ ಸ್ಖಲನ ಮಾಡಲು ಸಾಧ್ಯವಾಗದಿದ್ದರೆ ಅದಕ್ಕೆ ನಿಮ್ಮ ಹಸ್ತಮೈಥುನ ಚಟ ಕಾರಣವಲ್ಲ. ಲೈಂಗಿಕ ವೈದ್ಯರನ್ನು ಕಂಡು ಸಲಹೆ ಪಡೆದುಕೊಳ್ಳಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ