ಕಾಲು ಅಲ್ಲಾಡಿಸುವ ಗುಣ ಪುರುಷರಿಗಿದ್ದರೆ ಲೈಂಗಿಕವಾಗಿ ಈ ಅಪಾಯದ ಮುನ್ಸೂಚನೆ!

Webdunia
ಶನಿವಾರ, 20 ಜುಲೈ 2019 (09:12 IST)
ಬೆಂಗಳೂರು: ಕುಳಿತಿರುವಾಗ ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ, ಕಾಲಾಡಿಸುತ್ತಾ ಕೂರುವ ಅಭ್ಯಾಸವನ್ನು ಕೆಲವು ಪುರುಷರಲ್ಲಿ ನೋಡುತ್ತೇವೆ. ಆದರೆ ಈ ಅಭ್ಯಾಸ ಲೈಂಗಿಕವಾಗಿ ಬರುವ ಈ ಅಪಾಯದ ಸೂಚನೆಯಂತೆ!


ಈ ರೀತಿ ಕಾಲಾಡಿಸುವುದು ಮುಂದೆ ಲೈಂಗಿಕ ನಿರಾಸಕ್ತಿ ಬರುವ ಸೂಚನೆಯಂತೆ. ಅಧ್ಯಯನವೊಂದರ ಪ್ರಕಾರ ಒಂದು ತಿಂಗಳಲ್ಲಿ ಸುಮಾರು ಐದು ಬಾರಿ ಈ ರೀತಿ ಮಾಡಿದರೆ ಲೈಂಗಿಕ ನಿರಾಸಕ್ತಿ ಬರುವ ಸಾಧ್ಯತೆ ಶೇ.50 ರಷ್ಟಿರುತ್ತದೆಯಂತೆ! ಪುರುಷರು ತಮ್ಮ ಲೈಂಗಿಕ ಬಯಕೆ ನಿಯಂತ್ರಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಈ ರೀತಿ ಕಾಲಾಡಿಸುತ್ತಾರಂತೆ. ಆದರೆ ಅದು ಈಡೇರದೇ ಕೊನೆಗೆ ಲೈಂಗಿಕ ನಿರಾಸಕ್ತಿಯಲ್ಲಿ ಕೊನೆಗೊಳ್ಳುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ