Select Your Language

Notifications

webdunia
webdunia
webdunia
webdunia

ಅಂಡಾಣು ದಾನದಿಂದ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ?

ಅಂಡಾಣು ದಾನದಿಂದ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ?
ಬೆಂಗಳೂರು , ಶುಕ್ರವಾರ, 8 ನವೆಂಬರ್ 2019 (09:45 IST)
ಬೆಂಗಳೂರು : ಪ್ರಶ್ನೆ : ನನ್ನ ಸಹೋದರಿಗೆ ಮದುವೆಯಾಗಿದೆ. ಆದರೆ ಆಕೆಗೆ ಗರ್ಭಧರಿಸಲು ಸಾಧ್ಯವಾಗುತ್ತಿಲ್ಲ. ಆಕೆಗೆ ನನ್ನ ಅಂಡಾಣುಗಳನ್ನು ನೀಡಬಹುದೇ. ಇದರಿಂದ ನನ್ನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ?




ಉತ್ತರ: ನಿಮ್ಮ ಅಂಡಾಣು ದಾನ ಮಾಡುವುದರಿಂದ ನಿಮ್ಮ ಲೈಂಗಿಕ ಜೀವನದಲ್ಲಿ ಯಾವುದೇ ಸಮಸ್ಯೆಯಾಗಲ್ಲ. ಆದರೆ ಬಂಜೆತನ ಸಮಸ್ಯೆ ಆಕೆಯಲ್ಲಿ ಮಾತ್ರವಿದೆಯೇ? ಆಕೆಯ ಗಂಡನನ್ನು ಪರೀಕ್ಷಿಸಲಾಗಿದೆಯೇ? ಈ ಬಗ್ಗೆ ಮೊದಲು ಪರೀಕ್ಷೆ ಮಾಡಿಸಿ. ಆಮೇಲೆ ನಿಮ್ಮ ಅಂಡಾಣು ನೀಡುವ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಹೃದಯರೋಗದಿಂದ ದೂರವಿರಲು ಇವುಗಳನ್ನು ಸೇವಿಸಿ