ಅವಳ ಗುಪ್ತಾಂಗ ಸಣ್ಣದಿದ್ದರೆ ಸುಖ ಸಿಗೋದಿಲ್ವಾ?

ಸೋಮವಾರ, 9 ಸೆಪ್ಟಂಬರ್ 2019 (14:00 IST)
ಪ್ರಶ್ನೆ: ಸರ್, ನನ್ನ ಪ್ರೇಯಸಿ ಹೆಸರು ಕೇಳಬೇಡಿ. ನಾನು ತುಂಬಾ ಸಲ ಅವಳನ್ನು ಅನುಭವಿಸಬೇಕು ಅಂತ ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುವೆ. ಆದರೆ ಅವಳ ಗುಪ್ತಾಂಗ ತುಂಬಾನೇ ಸಣ್ಣದಿದೆ.

ಅದರಿಂದ ನನಗೆ ಸರಿಯಾದ ಸುಖ ಸಿಗುತ್ತಿಲ್ಲ. ನಾನು ಅವಳನ್ನು ಹಿಂಡಿ ಹಿಪ್ಪೆ ಮಾಡಬೇಕು ಅಂತ ಮಂಚ ಏರಿದರೂ ಅವಳ ದೇಹ ಹಾಗೂ ಗುಪ್ತಾಂಗ ಚಿಕ್ಕ ಆಕಾರದಿಂದಾಗಿ ಏನೂ ಮಾಡದವನಾಗುತ್ತಿದ್ದೇನೆ. ಇದಕ್ಕೆ ಪರಿಹಾರ ಇದೆಯೇ?

ಉತ್ತರ: ಹುಡುಗಿಯರಿಗೆ ದೇಹದ ರಚನೆ, ವಯಸ್ಸಿಗೆ ತಕ್ಕಂತೆ ಅಂಗಗಳು ರೂಪುಗೊಂಡಿರುತ್ತವೆ. ನೀವು ಆತುರ ತೋರದೇ ಅವಳೊಂದಿಗೆ ಲೈಂಗಿಕ ಕ್ರಿಯೆ ಆರಂಭಕ್ಕೂ ಮುನ್ನ ರೋಮ್ಯಾನ್ಸ್ ಮಾಡಿ.

ಆ ಬಳಿಕವೂ ಸರಿಯಾಗಿದ್ದರೆ ಅವಳ ಗುಪ್ತಾಂಗಕ್ಕೆ ಜೆಲ್ ಬಳಸಿ ಇಲ್ಲವೇ ವೈದ್ಯರ ಸಲಹೆ ಪಡೆದು ಆಯಿಲ್ ಬಳಸಿ. ಅದರಿಂದ ಮುಂದಿನ ಲೈಂಗಿಕ ಕ್ರಿಯೆ ಸರಾಗವಾಗಿ ಆಗುತ್ತದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲೈಂಗಿಕತೆಯ ವೇಳೆ ಪತ್ನಿ ಮಾಡುವ ಈ ಕೆಲಸ ನನ್ನ ಲೈಂಗಿಕ ಆಸಕ್ತಿಯನ್ನ ಕುಗ್ಗಿಸುತ್ತಿದೆ