ಹೆಣ್ಣುಮಕ್ಕಳು ಬಂಗಾರವನ್ನು ಖರೀದಿಸುವಂತಾಗಬೇಕೆಂದರೆ ಈ ಬೇರಿನಿಂದ ಹೀಗೆ ಮಾಡಿ

Webdunia
ಶುಕ್ರವಾರ, 17 ಜುಲೈ 2020 (09:22 IST)
ಬೆಂಗಳೂರು : ಹೆಣ್ಣುಮಕ್ಕಳಿಗೆ ಆಭರಣ  ಎಂದರೆ ತುಂಬಾ ಪ್ರಿಯ. ಆದಕಾರಣ ಹೆಣ್ಣುಮಕ್ಕಳು ಬಂಗಾರವನ್ನು ಖರೀದಿಸುವಂತಾಗಬೇಕೆಂದರೆ ಈ ಬೇರಿನಿಂದ  ಹೀಗೆ ಮಾಡಿ.

ತಿಂಗಳಿನಲ್ಲಿ  ಶುಕ್ಲ ಪಕ್ಷದ ಗುರುವಾರ ಅಥವಾ ಪುಷ್ಯಭಿ ನಕ್ಷತ್ರದ ದಿನದಂದು ಆಭರಣ ಖರೀದಿ ಮಾಡಿದರೆ ಆ ಆಭರಣ ನಿಮ್ಮಿಂದ ದೂರವಾಗಲ್ಲ. ಅಂದು ಸ್ನಾನಾಧಿಗಳನ್ನು ಮುಗಿಸಿ ಹುಣಸೆಮರದ ಬಳಿ ಹೋಗಿ ಕೈಮುಗಿದು ಹುಣಸೆ ಮರದ ಬೇರು ಅಥವಾ ಕೊಂಬೆಯನ್ನು ತೆಗೆದುಕೊಂಡು ಬಂದು ಅದಕ್ಕೆ ಕುಂಕುಮ, ಗಂಧ, ಅರಶಿನ ಹಚ್ಚಿ ಅದನ್ನು ಹಿಡಿದುಕೊಂಡು ಲಕ್ಷ್ಮೀದೇವಿಯ ಬಳಿ ಪ್ರಾರ್ಥಿಸಿ. ಬಳಿಕ ಅದನ್ನು ಕೆಂಪು ದಾರದೊಂದಿಗೆ ಸೇರಿಸಿಬಲ ಕೈಗೆ ಕಟ್ಟಿಕೊಂಡು ಆಭರಣ ಖರೀದಿಸಲು ಹೋಗಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments