ಹುಡುಗಿಯರ ಜೊತೆ ಮಾತನಾಡಲು ಭಯವಾಗುತ್ತದೆ. ಏನು ಮಾಡಲಿ?

ಶುಕ್ರವಾರ, 12 ಜುಲೈ 2019 (11:29 IST)
ಬೆಂಗಳೂರು : ನನಗೆ 19 ವರ್ಷ. ನಾನು ಅನೇಕ ಮಹಿಳೆಯರೊಂದಿಗೆ ಇರಬೇಕೆಂದು ಕನಸು ಕಾಣುವ ವ್ಯಕ್ತಿ. ಆದರೆ ವಾಸ್ತವವಾಗಿ  ನನ್ನ ಸಹಪಾಠಿಯೊಂದಿಗೆ ಮಾತನಾಡಲು ನನಗೆ ಧೈರ್ಯವಿಲ್ಲ. ನಾನೂ ಯಾವತ್ತು ಹುಡುಗಿಯನ್ನು ಚುಂಬಿಸಿಲ್ಲ. ಆತ್ಮವಿಶ್ವಾಸವನ್ನು ಹೇಗೆ ಪಡೆಯುತ್ತಾರೆ?
ನಿಮ್ಮ ಸಂಕೋಚವನ್ನು ಹೋಗಲಾಡಿಸಲು ನಿಮ್ಮ ಮನಸ್ಸನ್ನು ಮೊದಲು ರೂಪಿಸಿಕೊಳ್ಳಿ. ಗುಂಪು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಸಮಯ ಕಳೆಯಿರಿ. ಅಲ್ಲಿ ನೀವು ಹುಡುಗ-ಹುಡುಗಿಯರು ಇಬ್ಬರ ಜೊತೆಯೂ ಬೆರೆಯಬಹುದು.  ಇದರಿಂದ ನಿಮ್ಮ ಆತ್ಮವಿಶ್ವಾಸ, ಧೈರ್ಯ ಹೆಚ್ಚಾಗುತ್ತದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೆಳೆಯನ ಈ ಸಮಸ್ಯೆಯಿಂದ ಅವನಿಗೆ ಕಿಸ್ ಮಾಡಲು ಅಸಹ್ಯವಾಗುತ್ತಿದೆ!