ಗಂಡನಿಗಿಂತ ಇವನ ಮೇಲೆಯೇ ಜಾಸ್ತಿ ಮೋಹವಾಗುತ್ತಿದೆ!

Webdunia
ಶುಕ್ರವಾರ, 26 ಜುಲೈ 2019 (08:07 IST)
ಬೆಂಗಳೂರು : ನಾನು 28 ವರ್ಷದ ಮಹಿಳೆ. ನಾನು ಸುಖಕರವಾದ ದಾಂಪತ್ಯ ಜೀವನವನ್ನು ಹೊಂದಿದ್ದೇನೆ. ನನಗೆ 4 ವರ್ಷದ ಮಗುವಿದೆ. ನಾನು ನನ್ನ ಗಂಡ ಉತ್ತಮವಾದ ಲೈಂಗಿಕ ಜೀವನವನ್ನು ಹೊಂದಿದ್ದೇವು. ಆದರೆ ಈಗ ನಮ್ಮ ಲೈಂಗಿಕ ಜೀವನ ಉತ್ತಮವಾಗಿಲ್ಲ.  ನಾನು ಒಬ್ಬ  ಪುರುಷನ ಜೊತೆ ಸ್ನೇಹವನ್ನು ಹೊಂದಿದ್ದೇನೆ. ನಾನು ಅವನ ಜೊತೆ ಸಾಕಷ್ಟು ಬಾರಿ ಫೋನ್ ನಲ್ಲಿ ಮಾತನಾಡುತ್ತೇನೆ, ನಾವಿಬ್ಬರೂ ಲೈಂಗಿಕತೆಯ ಬಗ್ಗೆಯೂ ಮಾತುಕತೆ ನಡೆಸುತ್ತಿದ್ದೇವು. ಆದಕಾರಣ ನಾನು ಆತನ ಕಡೆಗೆ ಆಕರ್ಷಿತಳಾಗಿದ್ದೇನೆ.  ಹಾಗೇ ಆತನ ಜೊತೆ ಸಂಬಂಧವನ್ನು ಹೊಂದಲು ಬಯಸುತ್ತಿದ್ದೇನೆ. ಆದರೆ ನಾನು ಅವನನ್ನು ಇಲ್ಲಿಯವರೆಗೂ ಭೇಟಿ ಮಾಡಿಲ್ಲ. ನನಗೆ ನನ್ನ ಪತಿಯ ಬಗ್ಗೆ ಆಸಕ್ತಿ ಇಲ್ಲ. ನಾನು ಏನು ಮಾಡಲಿ?




ಅಷ್ಟು ತೃಪ್ತಿಕರವಾದ ಲೈಂಗಿಕ ಜೀವನವನ್ನು ನೀವೇಕೆ ಹಾಳು ಮಾಡಿಕೊಳ್ಳಬೇಕು. ಮೊದಲು ನಿಮ್ಮ ಗಂಡ ಮತ್ತು ನಿಮ್ಮ ಮಗುವಿನ ಬಗ್ಗೆ ಯೋಚಿಸಿ. ನಿಮ್ಮ ಲೈಂಗಿಕ ಜೀವನವನ್ನು ಸರಿಪಡಿಸಿಕೊಳ್ಳಿ. ಬೇಡವಾದ ಯೋಚನೆಗಳಿಂದ ದೂರವಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ