Webdunia - Bharat's app for daily news and videos

Install App

ಗೆಳತಿ ಈ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾಳೆ ಅನಿಸುತ್ತಿದೆ!

Webdunia
ಶುಕ್ರವಾರ, 27 ಸೆಪ್ಟಂಬರ್ 2019 (09:13 IST)
ಬೆಂಗಳೂರು : ಪ್ರಶ್ನೆ : ನನಗೆ 25 ವರ್ಷ ಮತ್ತು ನನ್ನ ಗೆಳತಿಗೆ 24 ವರ್ಷ. ನಾವು ಕೆಲವು ತಿಂಗಳ ಹಿಂದೆ ಸಂಭೋಗಿಸಿದ್ದೆವು. ಅವಳು ಇದು ಮೊದಲ ಬಾರಿ ಸಂಭೋಗಿಸಿದಾಗಿ ಹೇಳುತ್ತಿದ್ದಾಳೆ. ಆದರೆ ಅವಳಿಗೆ ಯಾವುದೇ ರಕ್ತಸ್ರಾವ ಆಗಿರಲಿಲ್ಲ. ಮತ್ತು ಅವಳ  ಯೋನಿ ಸಡಿಲವಾಗಿತ್ತು. ಹಾಗಾದ್ರೆ ಅವಳು ಮೊದಲು ಕನ್ಯೆಯಾಗಿದ್ದಳೆ?




ಉತ್ತರ : ನಿಮಗೆ ಅವಳು ಇರುವ ರೀತಿಯಲ್ಲಿ ಅವಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೇ? ಎಲ್ಲರಿಗೂ ಮೊದಲ ಸಂಭೋಗದ ವೇಳೆ ರಕ್ತಸ್ರಾವವಾಗುವುದಿಲ್ಲ. ಯಾಕೆಂದರೆ ಸಂಭೋಗ ಹೊರತು ಪಡಿಸಿ ಬೇರೆ ಯಾವುದೋ ಕಾರಣಕ್ಕೂ ಅವರ ಕನ್ಯಾಪೊರೆ ಹರಿದಿರುತ್ತದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ