Select Your Language

Notifications

webdunia
webdunia
webdunia
webdunia

ಪತ್ನಿಗೆ ತೃಪ್ತಿ ನೀಡುವ ಈ ವಿಧಾನದಿಂದ ನನಗೆ ಸುಖ ಸಿಗುತ್ತಿಲ್ಲ

ಪತ್ನಿಗೆ ತೃಪ್ತಿ ನೀಡುವ ಈ ವಿಧಾನದಿಂದ  ನನಗೆ ಸುಖ ಸಿಗುತ್ತಿಲ್ಲ
ಬೆಂಗಳೂರು , ಸೋಮವಾರ, 16 ಸೆಪ್ಟಂಬರ್ 2019 (08:54 IST)
ಬೆಂಗಳೂರು : ನಾನು 2 ವರ್ಷಗಳಿಂದ ನನ್ನ ಸಂಗಾತಿಯೊಂದಿಗೆ ಸಂಭೋಗಿಸುತ್ತಿದ್ದೇನೆ. ಆದರೆ ನಾವು ಪ್ರಾರಂಭಿಸುವ ಮೊದಲು ಹಸ್ತಮೈಥುನ ಮಾಡಕೊಳ್ಳಬೇಕೆ. ನಾನು ಹಾಗೇ ಮಾಡಿಕೊಳ್ಳದಿದ್ದರೆ ಕೆಲವೇ ಸೆಕೆಂಡುಗಳಲ್ಲಿ ಸಲ್ಖನವಾಗಿ ಬಿಡುತ್ತದೆ. ಹಸ್ತಮೈಥುನದ ನಂತರ ನಾನು ಫೋರ್ ಪ್ಲೇ ಪ್ರಾರಂಭಿಸಿದರೆ ಅವಳು ತೃಪ್ತಿ ಪಡುತ್ತಾಳೆ. ಆದರೆ ಇದರಿಂದ ನನಗೆ ಲೈಂಗಿಕತೆಯನ್ನು ಆನಂದಿಸಲು ಆಗುತ್ತಿಲ್ಲ. ಸ್ಥಾನಗಳನ್ನು ಬದಲಾಯಿಸಲು ಪತ್ನಿಗೆ ಇಷ್ಟವಿಲ್ಲ. ಹಾಗಾಗಿ ನಾವು ಏನು ಮಾಡಬಹುದು?




ಉತ್ತರ : ಇಂತಹ ಸಂದರ್ಭಗಳಲ್ಲಿ ನೀವು ಈಗ ಮಾಡುತ್ತಿರುವುದನ್ನು ಮುಂದುವರಿಸುವುದು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಉತ್ತಮ ನಿಯಂತ್ರಣವನ್ನು ಕಲಿಯಿರಿ. ಅದಕ್ಕಾಗಿ ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಬಹುದು.


 

Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗಿಸುವಾಗ ಪತ್ನಿಯ ಮೂತ್ರ ಸೇವಿಸಿದ್ದೇನೆ, ಇದರಿಂದ ಸಮಸ್ಯೆಯಾಗಬಹುದೇ?