ಸೆಕ್ಸ್ ನಲ್ಲಿ ಪುರುಷರನ್ನು ಖುಷಿಪಡಿಸಲು ಸುಲಭ ಉಪಾಯ ಏನು ಗೊತ್ತಾ?!

Webdunia
ಶುಕ್ರವಾರ, 8 ಜೂನ್ 2018 (08:59 IST)
ಬೆಂಗಳೂರು: ಪುರುಷ ಸಂಗಾತಿಯನ್ನು ಮಧು ಮಂಚದಲ್ಲಿ ಖುಷಿಪಡಿಸಲು ಏನು ಮಾಡಬೇಕು? ಕೆಲವು ಉಪಾಯಗಳು ಇಲ್ಲಿವೆ ನೋಡಿ.
 

ಇಷ್ಟ ಕಷ್ಟ ತಿಳಿಯಿರಿ
ಮಹಿಳೆಯರಂತೆ ಪುರುಷರಿಗೂ ಸೆಕ್ಸ್ ನಲ್ಲಿ ಇಷ್ಟವಾಗುವ ಸ್ಥಳಗಳಿವೆ. ಅದನ್ನು ಪತ್ತೆ ಮಾಡಿ. ಆತನ ಇಷ್ಟದಂತೆ ನಡೆದುಕೊಳ್ಳಿ.

ನೀವೇ ಮೊದಲಿಗರಾಗಿ
ಹೆಣ್ಣು ಸಂಕೋಚ ಸ್ವಭಾವದವಳು ನಿಜ. ಆದರೆ ಪ್ರತೀ ಬಾರಿಯೂ ಗಂಡನೇ ಸೆಕ್ಸ್ ವಿಚಾರದಲ್ಲಿ  ಸಾರಥ್ಯ ತೆಗೆದುಕೊಳ್ಳಬೇಕೆಂದು ಬಯಸಬಾರದು. ಕೆಲವೊಮ್ಮೆ ನೀವೇ ಮೊದಲಿಗರಾಗಿ, ಸರ್ಪ್ರೈಸ್ ಕೊಡಿ.

ಮಾತು-ಕತೆ
ಮಹಿಳೆಯರ ಹಾಗೆಯೇ ಪುರುಷರೂ ಈ ವಿಚಾರದಲ್ಲಿ ಹೊಗಳಿಕೆ ಬಯಸುತ್ತಾರೆ. ಹೀಗಾಗಿ ಸೆಕ್ಸ್ ಸಂದರ್ಭದಲ್ಲಿ ಆತನನ್ನು ಟೀಸ್ ಮಾಡುವುದು, ಹೊಗಳುವುದು ಮಾಡುತ್ತಿದ್ದರೆ, ಆತನಲ್ಲೂ ಉತ್ಸಾಹ ಹೆಚ್ಚುತ್ತದೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments