Select Your Language

Notifications

webdunia
webdunia
webdunia
webdunia

ಫಲವಂತಿಕೆಯ ದಿನ ಪತ್ತೆ ಮಾಡುವುದು ಹೇಗೆ?!

ಫಲವಂತಿಕೆಯ ದಿನ ಪತ್ತೆ ಮಾಡುವುದು ಹೇಗೆ?!
ಬೆಂಗಳೂರು , ಮಂಗಳವಾರ, 30 ಜನವರಿ 2018 (08:58 IST)
ಬೆಂಗಳೂರು: ಪ್ರೆಗ್ನೆನ್ಸಿಗೆ ಪ್ರಯತ್ನಿಸುತ್ತಿರುವ ಮಹಿಳೆಗೆ ಈ ಪ್ರಶ್ನೆಗೆ ಉತ್ತರ ಬೇಕಾಗುತ್ತದೆ. ಫಲಪ್ರದ ದಿನ ಅಂದರೆ, ಅಂಡಾಣು ಬಿಡಗಡೆಯಾಗುವ ಸರಿಯಾದ ದಿನ ಪತ್ತೆ ಹಚ್ಚಲು ಕೆಲವೊಂದು ಲಕ್ಷಣಗಳಿವೆ.
 

ಸಾಮಾನ್ಯವಾಗಿ ಓರ್ವ ಮಹಿಳೆಯ ಋತುಚಕ್ರದ ಅವಧಿ 28 ದಿನಗಳದ್ದಾಗಿರುತ್ತದೆ. ಅದರಲ್ಲಿ ಮಧ್ಯದ ಅವಧಿ ಫಲಪ್ರದ ದಿನ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಹಿಳೆಯ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತವೆ.

ಆ ಸಂದರ್ಭದಲ್ಲಿ ಸೆಕ್ಸ್ ಬಗ್ಗೆ ಮಹಿಳೆ ಹೆಚ್ಚು ಆಸಕ್ತಿ ಹೊಂದಿರುತ್ತಾಳೆ. ದೇಹದಲ್ಲೂ ಕೆಲವು ಸೂಕ್ಷ್ಮ ಬದಲಾವಣೆಗಳಾಗುತ್ತವೆ. ಕೆಳ ಹೊಟ್ಟೆ ನೋವು, ಮೈ ಮಾಮೂಲಿಗಿಂತ ಹೆಚ್ಚು ಬೆಚ್ಚಗಾಗುವುದು. ಅಷ್ಟೇ ಅಲ್ಲದೆ, ಬಿಳಿ ಮುಟ್ಟಿನ ಸ್ರಾವ, ಕಿಬ್ಬೊಟ್ಟೆಯಲ್ಲಿ ಸಣ್ಣದಾದ ನೋವು ಮುಂತಾದವು ಸಾಮಾನ್ಯ. ಇಂತಹದ್ದೆಲ್ಲಾ ಅಂಡಾಣು ಬೆಳವಣಿಗೆ ಸಂದರ್ಭ ಮಹಿಳೆಯ ದೇಹದಲ್ಲಾಗುವ ಕೆಲವು ಬದಲಾವಣೆಗಳು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ದೇಹ ಬದಲಾವಣೆ ಕಂಡುಬಂದರೆ ಪುರುಷರು ಹುಷಾರಾಗಲೇಬೇಕು!