Select Your Language

Notifications

webdunia
webdunia
webdunia
webdunia

ಈ ದೇಹ ಬದಲಾವಣೆ ಕಂಡುಬಂದರೆ ಪುರುಷರು ಹುಷಾರಾಗಲೇಬೇಕು!

ಈ ದೇಹ ಬದಲಾವಣೆ ಕಂಡುಬಂದರೆ ಪುರುಷರು ಹುಷಾರಾಗಲೇಬೇಕು!
ಬೆಂಗಳೂರು , ಮಂಗಳವಾರ, 30 ಜನವರಿ 2018 (08:54 IST)
ಬೆಂಗಳೂರು: ಕೆಲವು ದೇಹ ಬದಲಾವಣೆಗಳ ಬಗ್ಗೆ ಪುರುಷರು ಹುಷಾರಾಗಲೇಬೇಕು. ಇವು ಕ್ಯಾನ್ಸರ್ ನ ಲಕ್ಷಣವಾಗಬಹುದು!
 

ಮೂತ್ರ
ಮೂತ್ರ ವಿಸರ್ಜಿಸಲು ಕಷ್ಟವಾಗುವುದು, ಅನಿಯಂತ್ರಿ ಮೂತ್ರ ಮುಂತಾದ ಅಸಹಜತೆಗಳಿದ್ದರೆ ಅದು ಕ್ಯಾನ್ಸರ್ ನ ಲಕ್ಷಣವಾಗಿರಬಹುದು!

ಮೌಖಿಕ ಬದಲಾವಣೆ
ಬಾಯಿಯಲ್ಲಿ ಹುಣ್ಣು ಅಥವಾ ಬಿಳಿ ಕಲೆ, ವಸಡುಗಳು ಜಾರಿದಂತಾಗುವುದು, ಮುಖ ಊದಿಕೊಂಡಂತಾಗುವುದು, ಬಿಡದ ಕೆಮ್ಮು, ಧ್ವನಿ ಬದಲಾವಣೆ ಕಂಡುಬಂದರೆ ಇದೂ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.

ತೂಕ ಕಳೆದುಕೊಳ್ಳುವಿಕೆ
ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡರೆ ಉದಾಸೀನ ಮಾಡಬೇಡಿ. ಇದು ಸಹಜವಲ್ಲ. ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಇತರ ಲಕ್ಷಣಗಳು
ನಾಲಿಗೆ ರುಚಿ ಕಳೆದುಕೊಳ್ಳುವುದು, ಹೊಟ್ಟೆ ಅಪ್ ಸೆಟ್ ಆಗುವುದು, ವಾಂತಿ, ಮಲ, ಮೂತ್ರದಲ್ಲಿ ರಕ್ತ ಸ್ರಾವವಾಗುತ್ತಿದ್ದರೆ ಕ್ಯಾನ್ಸರ್ ನ ಆರಂಭಿಕ ಲಕ್ಷಣವಾಗಿರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೊರಕೆ ಹೊಡೆಯುವುದನ್ನು ತಪ್ಪಿಸಲು ಏನು ಮಾಡಬೇಕು?