Webdunia - Bharat's app for daily news and videos

Install App

ಲೈಂಗಿಕ ಕ್ರಿಯೆ ಸಂದರ್ಭ ಮಹಿಳೆಯರಿಗೆ ‘ಬಾಸ್’ ಆಗಲು ಇಲ್ಲಿದೆ ಉಪಾಯ!

Webdunia
ಶುಕ್ರವಾರ, 20 ಜುಲೈ 2018 (09:20 IST)
ಬೆಂಗಳೂರು: ರತಿ ಕ್ರೀಡೆಗೆ ಯಾವಾಗಲೂ ಪುರುಷನೇ ಮುಂದಾಗಬೇಕೇ? ಹಾಗೇನೂ ಇಲ್ಲ. ಮಹಿಳೆಯರೂ ತಮ್ಮ ಸಂಗಾತಿಗೆ ಬಾಸ್ ಆಗಬಹುದು! ಹೇಗೆ? ಇಲ್ಲಿದೆ ನೋಡಿ ಉಪಾಯ!

ರೊಮ್ಯಾಂಟಿಕ್ ಉಡುಪು
ಮಹಿಳೆಯರು ರೊಮ್ಯಾಂಟಿಕ್ ಮೂಡ್ ಗೆ ತಮ್ಮ ಸಂಗಾತಿಯನ್ನು ಕರೆದೊಯ್ಯಲು ಇರುವ ಮುಖ್ಯ ಅಸ್ತ್ರವೆಂದರೆ ಡ್ರೆಸ್. ಆತನನ್ನು ಸೆಳೆಯುವಂತಹ ಡ್ರೆಸ್ ತೊಟ್ಟು ಚೆನ್ನಾಗಿ ಅಲಂಕರಿಸಿಕೊಳ್ಳಿ. ಪುರುಷರು ಬಿದ್ದೇ ಬೀಳುತ್ತಾರೆ.

ನೀವೇ ಮೊದಲಿಗರಾಗಿ
ಬೆಡ್ ರೂಂನಲ್ಲಿ ಆತನೇ ರೊಮ್ಯಾನ್ಸ್  ಪ್ರಾರಂಭಿಸಬೇಕೆಂದೇನಿಲ್ಲ. ನೀವೇ ಆತನನ್ನು ಕೆಣಕುವ ಮಾತನಾಡುತ್ತಾ, ಮಧು ಮಂಚಕೆ ಕರೆಯಬಹುದು.

ಅವನು ನಿಮ್ಮನ್ನು ಮೆಚ್ಚಿಕೊಳ್ಳಲಿ!
ಯಾವತ್ತೂ ಸಂಗಾತಿ ತನ್ನ ಮೇಲೆ ಆಸಕ್ತಿ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ನಿಮ್ಮ ರೊಮ್ಯಾಂಟಿಕ್ ನಡೆಗಳಿಂದ ಆತ ನಿಮ್ಮ ಆರಾಧಕನಾಗುವಂತೆ ಮಾಡಿ.

ಹೊರಗಡೆ ಸುತ್ತಾಡಿಸಿ
ಬೆಡ್ ರೂಂ ರೊಮ್ಯಾನ್ಸ್ ಗೂ ಮೊದಲು ಪುರುಷರೇ ತಮ್ಮ ಸಂಗಾತಿಯನ್ನು ರೊಮ್ಯಾಂಟಿಕ್ ಡಿನ್ನರ್ ಡೇಟ್ ಗೆ ಕರೆದೊಯ್ಯಬೇಕೆಂದೇನಿಲ್ಲ. ಫಾರ್ ಎ ಚೇಂಜ್ ನೀವೇ ಆತನನ್ನು ಹೊರಗಡೆ ಕರೆದೊಯ್ದು ಇಷ್ಟವಾದ ಡಿನ್ನರ್ ಮಾಡಿ ಬನ್ನಿ! ಮೂಡ್ ಕೂಡಾ ಚೆನ್ನಾಗಿರುತ್ತೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ