Publish Date: Fri, 20 Jul 2018 (09:20 IST)
Updated Date: Fri, 20 Jul 2018 (09:22 IST)
ಬೆಂಗಳೂರು: ರತಿ ಕ್ರೀಡೆಗೆ ಯಾವಾಗಲೂ ಪುರುಷನೇ ಮುಂದಾಗಬೇಕೇ? ಹಾಗೇನೂ ಇಲ್ಲ. ಮಹಿಳೆಯರೂ ತಮ್ಮ ಸಂಗಾತಿಗೆ ಬಾಸ್ ಆಗಬಹುದು! ಹೇಗೆ? ಇಲ್ಲಿದೆ ನೋಡಿ ಉಪಾಯ!
ರೊಮ್ಯಾಂಟಿಕ್ ಉಡುಪು
ಮಹಿಳೆಯರು ರೊಮ್ಯಾಂಟಿಕ್ ಮೂಡ್ ಗೆ ತಮ್ಮ ಸಂಗಾತಿಯನ್ನು ಕರೆದೊಯ್ಯಲು ಇರುವ ಮುಖ್ಯ ಅಸ್ತ್ರವೆಂದರೆ ಡ್ರೆಸ್. ಆತನನ್ನು ಸೆಳೆಯುವಂತಹ ಡ್ರೆಸ್ ತೊಟ್ಟು ಚೆನ್ನಾಗಿ ಅಲಂಕರಿಸಿಕೊಳ್ಳಿ. ಪುರುಷರು ಬಿದ್ದೇ ಬೀಳುತ್ತಾರೆ.
ನೀವೇ ಮೊದಲಿಗರಾಗಿ
ಬೆಡ್ ರೂಂನಲ್ಲಿ ಆತನೇ ರೊಮ್ಯಾನ್ಸ್ ಪ್ರಾರಂಭಿಸಬೇಕೆಂದೇನಿಲ್ಲ. ನೀವೇ ಆತನನ್ನು ಕೆಣಕುವ ಮಾತನಾಡುತ್ತಾ, ಮಧು ಮಂಚಕೆ ಕರೆಯಬಹುದು.
ಅವನು ನಿಮ್ಮನ್ನು ಮೆಚ್ಚಿಕೊಳ್ಳಲಿ!
ಯಾವತ್ತೂ ಸಂಗಾತಿ ತನ್ನ ಮೇಲೆ ಆಸಕ್ತಿ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ನಿಮ್ಮ ರೊಮ್ಯಾಂಟಿಕ್ ನಡೆಗಳಿಂದ ಆತ ನಿಮ್ಮ ಆರಾಧಕನಾಗುವಂತೆ ಮಾಡಿ.
ಹೊರಗಡೆ ಸುತ್ತಾಡಿಸಿ
ಬೆಡ್ ರೂಂ ರೊಮ್ಯಾನ್ಸ್ ಗೂ ಮೊದಲು ಪುರುಷರೇ ತಮ್ಮ ಸಂಗಾತಿಯನ್ನು ರೊಮ್ಯಾಂಟಿಕ್ ಡಿನ್ನರ್ ಡೇಟ್ ಗೆ ಕರೆದೊಯ್ಯಬೇಕೆಂದೇನಿಲ್ಲ. ಫಾರ್ ಎ ಚೇಂಜ್ ನೀವೇ ಆತನನ್ನು ಹೊರಗಡೆ ಕರೆದೊಯ್ದು ಇಷ್ಟವಾದ ಡಿನ್ನರ್ ಮಾಡಿ ಬನ್ನಿ! ಮೂಡ್ ಕೂಡಾ ಚೆನ್ನಾಗಿರುತ್ತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.