Select Your Language

Notifications

webdunia
webdunia
webdunia
Friday, 11 April 2025
webdunia

ಕೊರೋನಾ ಬಂದ ಬಳಿಕ ಮಧುಮೇಹದ ಅಪಾಯ ಹೆಚ್ಚಳ

ಕೊರೋನಾ
ಬೆಂಗಳೂರು , ಮಂಗಳವಾರ, 21 ಜುಲೈ 2020 (14:26 IST)
ಬೆಂಗಳೂರು: ಕರು ಸತ್ತರೂ ಸೆಗಣಿ ನಾಥ ತಪ್ಪಲಿಲ್ಲ ಎಂಬಂತೆ ಕೊರೋನಾ ತೊಲಗಿದರೂ ಕೆಲವೊಂದು ಆರೋಗ್ಯ ಸಮಸ್ಯೆಗಳು ಜನರಿಗೆ ನಿರಂತರವಾಗಿ ಕಾಡಲಿದೆ. ಅದರಲ್ಲಿ ಮಧುಮೇಹವೂ ಒಂದು.

 
ಇದುವರೆಗೆ ಮಧುಮೇಹ  ರೋಗವೇ ಇಲ್ಲದಿದ್ದವರಿಗೂ ಕೊರೋನಾ ಬಂದ ಬಳಿಕ ರಕ್ತದೊತ್ತಡ ವಿಪರೀತ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ತಜ್ಞರ ಪ್ರಕಾರ ಮಧುಮೇಹ ಇರುವವರಿಗೆ ಮಾತ್ರವಲ್ಲ, ಇಲ್ಲದೇ ಇರುವವರಿಗೂ ಅಪಾಯಕಾರಿ. ಇಂತಹ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವುದೂ ವೈದ್ಯರ ಸವಾಲಾಗುತ್ತಿದೆ.

ಚೀನಾದಲ್ಲೂ ಇಂತಹದ್ದೇ ಪ್ರಕರಣಗಳು ಕಂಡುಬಂದಿವೆ. ರಕ್ತದೊತ್ತಡ, ಬೊಜ್ಜು, ಅಸಾಮಾನ್ಯ ಕೊಬ್ಬಿನ ಸಮಸ್ಯೆಯಿರುವವರಿಗೆ ಮಧುಮೇಹ ಅಸಾಮಾನ್ಯವಾಗಿ ಏರಿಕೆಯಾಗುವ ಅಪಾಯ ಹೆಚ್ಚು ಎಂದು ವೈದ್ಯರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಕೊರೋನಾ ಜಾಗೃತಿಗೆ ರಮೇಶ್ ಅರವಿಂದ್ ರಾಯಭಾರಿ