Select Your Language

Notifications

webdunia
webdunia
webdunia
webdunia

ನೀವು ಪ್ರತಿದಿನ ಇವುಗಳನ್ನು ತಪ್ಪದೇ ಸೇವಿಸಿದರೆ ಆರೋಗ್ಯವಂತರಾಗಿರಬಹುದು

ನೀವು ಪ್ರತಿದಿನ ಇವುಗಳನ್ನು ತಪ್ಪದೇ ಸೇವಿಸಿದರೆ ಆರೋಗ್ಯವಂತರಾಗಿರಬಹುದು
ಬೆಂಗಳೂರು , ಮಂಗಳವಾರ, 21 ಜುಲೈ 2020 (11:30 IST)
Normal 0 false false false EN-US X-NONE X-NONE

ಬೆಂಗಳೂರು : ಆರೋಗ್ಯ ಎಲ್ಲರಿಗೂ ಮೂಖ್ಯ.  ಆದಕಾರಣ ನೀವು ಪ್ರತಿದಿನ ಇವುಗಳನ್ನು ತಪ್ಪದೇ ಸೇವಿಸದರೆ ಆರೋಗ್ಯವಂತರಾಗಿರಬಹುದು.
 


 

*ದಿನಕ್ಕೆ 1 ಸೇಬುಹಣ್ಣು ಸೇವನೆ ಮಾಡಿದರೆ ವೈದ್ಯರ ಬಳಿ ಹೋಗುವುದನ್ನು ತಡೆಯುತ್ತದೆ.

*ದಿನ ತುಳಸಿ ಎಲೆ ಸೇವಿಸದರೆ ಕ್ಯಾನ್ಸರ್ ರೋಗ ಬರದಂತೆ ತಡೆಯುತ್ತದೆ.

*ದಿನಕ್ಕೆ 1 ನಿಂಬೆ ಹಣ್ಣು ಸೇವಿಸಿದರೆ ಬೊಜ್ಜಿನ ಸಮಸ್ಯೆ ಬರುವುದಿಲ್ಲ.

*ದಿನಕ್ಕೆ 1 ಗ್ಲಾಸ್ ಹಾಲು ಕುಡಿದರೆ ಮೂಳೆಗಳ ಸಮಸ್ಯೆ ಹತ್ತಿರ ಸುಳಿಯುವುದಿಲ್ಲ.

* ದಿನಕ್ಕೆ 3 ಲೀಟರ್ ನೀರು ಕುಡಿದರೆ ಕಾಯಿಲೆಗಳಿಂದ ದೂರವಿರಬಹುದು.

 


Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಸೌಂದರ್ಯ ಕಾಪಾಡಲು ಪ್ರತಿದಿನ ಈ ನಿಯಮ ಪಾಲಿಸಿ