Select Your Language

Notifications

webdunia
webdunia
webdunia
webdunia

ಎಗ್ ತಾಜಾ ಇದೆ ಎನ್ನುವುದನ್ನು ಹೀಗೆ ಪತ್ತೆ ಹಚ್ಚಿ

egg
ದೇಹವನ್ನು ಆರೋಗ್ಯವಾಗಿಸಲು ಪ್ರತಿದಿನ ಮೊಟ್ಟೆಗಳನ್ನು ಸೇವಿಸುತ್ತೇವೆ. ಆದರೆ, ಅದು ತಾಜಾ ಮೊಟ್ಟೆಯೋ ಅಥವಾ ಹಳೆಯ ಮೊಟ್ಟೆಯೋ ಎನ್ನುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
 
ಮೊದಲಿಗೆ 1 ಕಪ್ ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಮೊಟ್ಟೆಯನ್ನು ಹಾಕಿ ಆಗ ಅದು ತೇಲುತ್ತಿದ್ದರೆ ಅದು ಫ್ರೆಶ್ ಆಗಿಲ್ಲ ಎಂದರ್ಥ. ಅಂತಹ ಮೊಟ್ಟೆಗಳನ್ನು ಬೇಗ ಅಡುಗೆಗೆ ಬಳಸಿಕೊಳ್ಳಿ. ಹಾಗೇ ಒಂದು ವೇಳೆ ಮೊಟ್ಟೆ ನೀರಿನಲ್ಲಿ ಮುಳುಗಿದರೆ ಅದು ಫ್ರೆಶ್ ಆಗಿದೆ ಎಂದರ್ಥ. ಆ ಮೊಟ್ಟೆಗಳನ್ನು 3-4 ದಿನಗಳ ಕಾಲ ಇಡಬಹುದು. ಅದು ಬೇಗ ಹಾಳಾಗುವುದಿಲ್ಲ.
 
ನಾವು ಮೊಟ್ಟೆಗಳನ್ನು ಮಾರುಕಟ್ಟೆಯಿಂದ ತೆಗೆದುಕೊಂಡು ಬರುತ್ತೇವೆ. ಆದರೆ ಅದು ಫ್ರೆಶ್ ಆಗಿದ್ದೇಯೇ?ಇಲ್ಲವೇ? ಎಂಬುದನ್ನು ತಿಳಿಯದೆ ಹಾಗೇ ಇಡುತ್ತೇವೆ. ಆಗ ಅದು ಬೇಗ ಕೆಟ್ಟು ಹೋಗುತ್ತದೆ. ಈ ರೀತಿ ಆಗಬಾರದಂತಿದ್ದರೆ ಮೊಟ್ಟೆ ಫ್ರೆಶ್ ಆಗಿದ್ದೇಯೇ?ಇಲ್ಲವೇ? ಎಂಬುದನ್ನು ಹೀಗೆ ಪರೀಕ್ಷಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೊತ್ತಿದ್ದೂ ಪ್ರತಿದಿನ ಐದು ವಿಷ ಪದಾರ್ಥ ಸೇವಿಸುತ್ತೇವೆ: ಯಾವು ಗೊತ್ತಾ?