Publish Date: Wed, 23 Jan 2019 (09:17 IST)
Updated Date: Wed, 23 Jan 2019 (09:18 IST)
ಬೆಂಗಳೂರು : ವಾತಾವರಣ ಬದಲಾದ ಹಾಗೇ ಮೊದಲು ಎಲ್ಲರಿಗೂ ಶುರುವಾಗುವ ಸಮಸ್ಯೆಯೆಂದರೆ ಅದು ಶೀತ. ಈ ಶೀತದಿಂದ ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟವಾಗುತ್ತದೆ, ತಲೆಭಾರವೆನಿಸುತ್ತದೆ. ಸರಿಯಾಗಿ ಊಟ ನಿದ್ದೆ ಮಾಡಲು ಆಗುವುದಿಲ್ಲ. ಈ ಶೀತವನ್ನು ಹೋಗಲಾಡಿಸಲು ಇಲ್ಲಿದೆ ನೋಡಿ ಸೂಪರ್ ಮನೆಮದ್ದು.
ಗಟ್ಟಿ ಮೊಸರು 50 ಗ್ರಾಂ(5 ಚಮಚ), ಹಳೆಬೆಲ್ಲ 20ಗ್ರಾಂ, ಕಾಳು ಮೆಣಸಿನ ಪುಡಿ 3 ಗ್ರಾಂ, ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ನಂತರ 1 ಗಂಟೆ ತನಕ ಏನು ತಿನ್ನಬಾರದು, ಕುಡಿಯಬಾರದು. ಹೀಗೆ 2 ದಿನ ಮಾಡಿದ್ರೆ ಮೂರೇ ದಿನದಲ್ಲಿ ಶೀತ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ