Webdunia - Bharat's app for daily news and videos

Install App

ನಿಮ್ಮ ವಯಸ್ಸು 30 ಆಸುಪಾಸಿದೆಯೇ? ಹಾಗಾದರೆ ದಯವಿಟ್ಟು ಇದನ್ನೋದಿ

Webdunia
ಬುಧವಾರ, 8 ಮಾರ್ಚ್ 2017 (11:05 IST)
ನಿಮ್ಮ ವಯಸ್ಸು 30ರ ಆಸುಪಾಸಿದೆಯೇ? ಹಾಗಾದರೆ ನೀವು ನಿಮ್ಮ ಆರೋಗ್ಯದ ಬಗ್ಗೆ, ತಿನ್ನುವ ಆಹಾರದ ಬಗ್ಗೆ ಸ್ವಲ್ಪ ಜಾಸ್ತಿ ಕಾಳಜಿ ವಹಿಸಲೇ ಬೇಕಾದ ಸಮಯವಿದು. ನಿಮಗಾಗಿ ಕೆಲ ಸಲಹೆಗಳಿವೆ. ತಪ್ಪದೆ ಇದನ್ನೋದಿ.

1.ಸರ್ವ ಋತುಗಳ ಸೊಪ್ಪುಗಳನ್ನು ತಪ್ಪದೇ ಸೇವಿಸಿ
 
2. ಪ್ರತಿದಿನ ಡಯಟ್ ಮಾಡುತ್ತಿದ್ದರೆ ಹಣ್ಣುಗಳ ಸೇವನೆ ಬಿಡಬೇಡಿ
 
3. ಏಕದಳ ಧಾನ್ಯಗಳು ಮತ್ತು ಪ್ರೋಟಿನ್‌‌ಭರಿತ ಆಹಾರಗಳನ್ನು ಸೇವಿಸಬೇಕು.
 
4.ಕೊಬ್ಬಿನ ಅಂಶ ಕಡಿಮೆ ಇರುವ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಹೆಚ್ಚೆಚ್ಚು ಸೇವಿಸಬೇಕು. ಇದರಿಂದ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾಗುವುದಿಲ್ಲ. 
 
5. ಎರಡು ಕಪ್‌ಗಿಂತ ಹೆಚ್ಚು ಚಹಾ, ಕಾಫಿ ಸೇವಿಸದಿರಿ
 
6. ದಿನಕ್ಕೆ ಕನಿಷ್ಠ 30 ನಿಮಿಷ ವರ್ಕೌಟ್ ಅಥವಾ ದೈಹಿಕ ಕಸರತ್ತು ನಡೆಸಿ.
 
7.ಕೊಬ್ಬಿನ ಅಂಶ ಹೆಚ್ಚಾಗಿರುವ ಆಹಾರ, ಉದಾಹರಣೆಗೆ ಫ್ರೆಂಚ್ ಫ್ರೈಸ್, ಆಲೂಗೆಡ್ಡೆ ಚಿಪ್ಸ್ ಮತ್ತು ಪಿಜ್ಜಾ ಕಾಳಿನ ಎಣ್ಣೆ ಸೇವನೆಯಿಂದ ಸಾಧ್ಯವಾದಷ್ಟು ದೂರವಿರಿ. ವಾಸ್ತವವಾಗಿ ಕರಿದ, ಮಸಾಲೆ ಭರಿತ, ಎಣ್ಣೆಯುಕ್ತ ಮತ್ತು ಸಿಹಿ ಆಹಾರ ಪದಾರ್ಥಗಳ  ಸೇವನೆ  ಅನೇಕ ಕಾಯಿಲೆಗಳಿಗೆ ಆಹ್ವಾನ ನೀಡಬಹುದು.
 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments