Webdunia - Bharat's app for daily news and videos

Install App

ಕೆಲಸದೊತ್ತಡದ ದಿನ ಸೆಕ್ಸ್ ಮಾಡುವುದದರಿಂದ ಸಿಗುವ ಲಾಭವೇನು ಗೊತ್ತಾ?

Webdunia
ಬುಧವಾರ, 8 ಮಾರ್ಚ್ 2017 (10:48 IST)
ಬೆಂಗಳೂರು: ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ. ಮನಸ್ಸಿನ ತುಂಬಾ ಕೆಲದೊತ್ತಡ. ಇಂತಹ ದಿನ ಸಂಗಾತಿಯೊಂದಿಗೆ ಕೂಡಿದರೆ ಒತ್ತಡವೆಲ್ಲಾ ಮಂಗ ಮಾಯ!


ಮರುದಿನವೂ ಉಲ್ಲಾಸದಿಂದ ಕೆಲಸ ಮಾಡಬಹುದು. ಹಾಗಂತ ಹೊಸ ಸಂಶೋಧನೆಯೊಂದ ಹೇಳಿದೆ. ವಾಷಿಂಗ್ಟನ್ ವಿವಿ ನಡೆಸಿದ ಸಂಶೋಧನೆಯೊಂದರಿಂದ ಒತ್ತಡದ ದಿನದಲ್ಲಿ ಸಂಗಾತಿಯೊಂದಿಗೆ ಸಮಾಗಮ ನಡೆಸುವ ಲಾಭವೇನೆಂದು ತಿಳಿದುಬಂದಿದೆ.

ಇದು ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಅನ್ವಯಿಸುತ್ತದೆ.  ಲೈಂಗಿಕ ಜೀವನ ಮನುಷ್ಯನ ಒತ್ತಡ ದೂರ ಮಾಡುತ್ತದೆ ಎನ್ನುತ್ತಾರೆ ಸಂಶೋಧಕರು. ಅದರಲ್ಲು ಕಚೇರಿಯಲ್ಲಿ ಕೆಲಸ ಮಾಡಲು ಇನ್ನಷ್ಟು ಉತ್ಸಾಹ ಬರುತ್ತದೆ ಎನ್ನುವುದು ಅವರ ವಾದ.

ಇದಕ್ಕಾಗಿ ಸಂಶೋಧಕರು 159 ವಿವಾಹಿತ ದಂಪತಿಗಳನ್ನು ಸಂಶೋಧನೆಗೊಳಪಡಿಸಿದ್ದಾರೆ. ಎರಡು ವಾರಗಳ ಕಾಲ ಅವರನ್ನು ಸಮೀಕ್ಷೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ.  ಇದರಿಂದ ಸೆಕ್ಸ್ ಮಾಡುವುದರಿಂದ ಕೆಲಸದಲ್ಲಿ ಮುಂದೆ ಬರುವ ಸಾಧ್ಯತೆಯೂ ಹೆಚ್ಚು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ