Daily Horoscope
✕

ನಿಮ್ಮ ಪತ್ನಿ ವಯಸ್ಸು 25ರಿಂದ 40 ಆಗಿದ್ದರೆ ಇದನ್ನೊಮ್ಮೆ ಓದಿ

Webdunia
ಶನಿವಾರ, 18 ಫೆಬ್ರವರಿ 2017 (11:35 IST)
ನಿಮ್ಮ ಪತ್ನಿ ವಯಸ್ಸು ಇಪ್ಪತ್ತೈದರಿಂದ ನಲವತ್ತೇ? ಹಾಗಾದರೆ ಅವರ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕಾದ ಸಮಯವಿದು. 30 ವರ್ಷದ ಬಳಿಕ ಮಹಿಳೆಯರ ಶರೀರದಲ್ಲಿ ದೈಹಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಕೆಲ ಹಾರ್ಮೋನುಗಳಲ್ಲಿ ಬದಲಾವಣೆಯಾಗುತ್ತವೆ. ಹೀಗಾಗಿ ತೂಕ ನಿಯಂತ್ರಣ ಸುಲಭ ಸಾಧ್ಯವಾಗುವುದಿಲ್ಲ.

 
ಹೀಗಿದ್ದಾಗ ಅವರಲ್ಲಿ ಕ್ಯಾನ್ಸರ್‌ನಂತಹ ಗಂಭೀರ ಸ್ವರೂಪದ ಕಾಯಿಲೆಗಳು ಒಕ್ಕರಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅಮೇರಿಕಾದ ಕ್ಯಾನ್ಸರ್ ಸೊಸೈಟಿ ನೀಡಿರುವ ವರದಿಯ ಪ್ರಕಾರ, 30 ವರ್ಷ ವಯಸ್ಸಿನ ನಂತರ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲದೆ ತೂಕ ಹೆಚ್ಚಳವಾಗಿದ್ದರೆ ಹೊಟ್ಟೆ, ಪ್ಯಾಂಕ್ರಿಯಾಸ್, ಮೂತ್ರನಾಳ ಕ್ಯಾನ್ಸರ್‌ನಂತಹ ಅಪಾಯಗಳು ಹೆಚ್ಚು. 
 
ಸಾಮಾನ್ಯವಾಗಿ ಜನರು ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ಕಡೆಗಣಿಸುವ ತಪ್ಪನ್ನೆಸಗುತ್ತಾರೆ. ಮಹಾಮಾರಿ ಕ್ಯಾನ್ಸರ್ ತಗುಲಿದೆ ಎಂದು ಎಚ್ಚೆತ್ತುಕೊಳ್ಳುವ ಹೊತ್ತಿಗೆ ಸಮಯ ಮೀರಿರುತ್ತದೆ.
 
ಆರಂಭದಲ್ಲಿಯೇ ಕ್ಯಾನ್ಸರ್ ಬಗ್ಗೆ ಎಚ್ಚೆತ್ತುಕೊಂಡು ಚಿಕಿತ್ಸೆಯನ್ನು ಪಡೆದುಕೊಂಡರೆ ಸಾಮಾನ್ಯ ಜೀವನವನ್ನು  ನಡೆಸಬಹುದು ಎನ್ನುತ್ತಾರೆ ಅಪೋಲೋ ಆಸ್ಪತ್ರೆ ವೈದ್ಯರೊಬ್ಬರು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಹಿಳೆಯರು ಆಕರ್ಷಕ ಸೊಂಟ ಬೇಕೆಂದರೆ ಯಾವ ಯೋಗಾಸನ ಮಾಡಬೇಕು

ಚರ್ಮದ ತುರಿಕೆಯಿಂದ ಕಪ್ಪು ಕಲೆಗಳು ಬೀಳುತ್ತಿವೆಯೇ, ಶಾಶ್ವತವಾಗಿ ಉಳಿಯದಂತೆ ತಡೆಯಲು ಇಲ್ಲಿದೆ ಟಿಪ್ಸ್

ಫ್ರಿಡ್ಜ್ನಲ್ಲಿ ಹಾಲು ಎಷ್ಟು ದಿನ ತಾಜಾವಾಗಿರುತ್ತದೆ, ಹಾಲನ್ನು ಕೆಡದಂತೆ ಕಾಪಾಡುವ ಸೂಕ್ತ ವಿಧಾನಗಳು

ಇತ್ತೀಚೆಗೆ ಪುರುಷರಲ್ಲಿ ಕೂದಲು ಉದುರುವಿಕೆ ಹೆಚ್ಚಾಗಿರುವುದು ಯಾಕೆ

ಪಟಾಕಿ ಹೊಗೆಯಿಂದ ಶೀತ, ಕೆಮ್ಮು ಆಗದಂತೆ ಏನು ಮಾಡಬೇಕು

ಮುಂದಿನ ಸುದ್ದಿ
Show comments