ಮನೆಯವಳಿಲ್ಲದೇ ಇದ್ದಾಗ ಮನೆಕೆಲಸದವಳ ಜತೆ ಸೇರಿದೆ!

Webdunia
ಶುಕ್ರವಾರ, 6 ಸೆಪ್ಟಂಬರ್ 2019 (08:48 IST)
ಬೆಂಗಳೂರು: ಮನೆಯಲ್ಲಿ ಪತ್ನಿಯಿಲ್ಲದೇ ಇದ್ದಾಗ ಮನೆ ಕೆಲಸದವಳ ಜತೆ ಚಕ್ಕಂದವಾಡುವ ಬಗ್ಗೆ ಎಷ್ಟೋ ಜೋಕ್ ಕೇಳುತ್ತೇವೆ. ಇದು ಕೇವಲ ಜೋಕ್ ಅಲ್ಲ. ಕೆಲವರು ಇಂತಹ ತಪ್ಪು ಮಾಡಿ ನಂತರ ಪಶ್ಚಾತ್ತಾಪ ಪಡುತ್ತಾರೆ.


ಇಂತಹ ಸಂದರ್ಭದಲ್ಲಿ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ದಿನ ಕಳೆದಂತೆ ಆಕೆ ನಿಮ್ಮನ್ನು ತಪ್ಪನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಬಹುದು. ನಿಮ್ಮ ಪತ್ನಿಗೆ ವಿಷಯ ತಿಳಿದರೆ ನಿಮ್ಮ ವೈವಾಹಿಕ ಜೀವನ ಹಾಳಾಗುವುದು ಖಚಿತ. ಒಂದು ವೇಳೆ ಈ ತಪ್ಪು ಅಕಸ್ಮಾತ್ತಾಗಿ ನಡೆದರೆ ಆಕೆಯ ಬಳಿ ಕ್ಷಮೆ ಕೇಳಿ ಮತ್ತೆ ಈ ತಪ್ಪು ಮಾಡಲ್ಲ ಎಂದು ತಿಳಿಸಿ ಹೇಳಿ. ಮತ್ತೆಂದೂ ಅನುಚಿತವಾಗಿ ವರ್ತಿಸಬೇಡಿ. ಯಾಕೆಂದರೆ ಕೈ ಹಿಡಿದವಳೇ ಯಾವತ್ತೂ ಕೊನೆಯವರೆಗೆ ಇರುವುದು ಎನ್ನುವುದನ್ನು ಮರೆಯಬಾರದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಮೊದಲ ಮೂರು ತಿಂಗಳು ಈ ಆಹಾರ ವಸ್ತುಗಳನ್ನು ಸೇವಿಸಬಾರದು

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮುಂದಿನ ಸುದ್ದಿ
Show comments