Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಪತಿಯ ಜೊತೆ ಸಂಭೋಗಿಸಲು ಅಸಹ್ಯವಾಗುತ್ತಿದೆ

ಈ ಕಾರಣಕ್ಕೆ ಪತಿಯ ಜೊತೆ ಸಂಭೋಗಿಸಲು ಅಸಹ್ಯವಾಗುತ್ತಿದೆ
ಬೆಂಗಳೂರು , ಬುಧವಾರ, 28 ಆಗಸ್ಟ್ 2019 (07:25 IST)
ಬೆಂಗಳೂರು : ನಾನು 34 ವರ್ಷದ ಮಹಿಳೆ. 2 ವರ್ಷಗಳ ಹಿಂದೆ ನನ್ನ ಪತಿ ನನ್ನ ಸ್ನೇಹಿತೆಯ ಜೊತೆ ಸಂಬಂಧ ಹೊಂದಿರುವುದು ನನಗೆ ತಿಳಿಯಿತು. ಈ ರೀತಿ ಇನ್ನುಮುಂದೆ ಮಾಡುವುದಿಲ್ಲ ಎಂದು ನನಗೆ ಭರವಸೆ ನೀಡಿದ ಮೇಲೆ ನಾವು ಸಂಭೋಗ ಪ್ರಾರಂಭಿಸಿದ್ದೇವು. ಆದರೆ ನನಗೆ ಅವರ ಜೊತೆ ಸೇರಲು ಅಸಹ್ಯವಾಗುತ್ತಿದೆ. ಈ ಭಾವನೆ ಹೋಗಲಾಡಿಸುವುದು ಹೇಗೆ?




ಉತ್ತರ : ನಂಬಿಕೆ ಮುರಿದ ನಂತರ ಅದನ್ನು ಸರಿಪಡಿಸುವುದು ತುಂಬಾ ಕಷ್ಟಕರ. ನಿಮ್ಮ ವಿಷಯದಲ್ಲಿ ನೀವಿಬ್ಬರು ಒಟ್ಟಿಗೆ ಇರಲು ನಿರ್ಧಾರ ತೆಗೆದುಕೊಂಡ ಮೇಲೆ ಅನುಮಾನಕ್ಕೆ ಎಡೆಮಾಡಿಕೊಡದೆ ನಿಮ್ಮ ಗಂಡನೊಂದಿಗೆ ಲೈಂಗಿಕ ಸುಖವನ್ನು ಆನಂದಿಸಿ. ಅವನು ನಿಮ್ಮಿಂದ ತೃಪ್ತಿಗೊಂಡರೆ ನಿಮ್ಮಿಂದ ದೂರ ಹೋಗುವುದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಆನ್ ಲೈನ್ ನಲ್ಲಿ ಸಿಕ್ಕ ವ್ಯಕ್ತಿ ಸಂಭೋಗಕ್ಕೆ ಒತ್ತಾಯಿಸುತ್ತಿದ್ದಾನೆ