Daily Horoscope
✕

ಪ್ಲಾಸ್ಟಿಕ್ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಈ ವಿಧಾನವನ್ನು ಅನುಸರಿಸಿ

Webdunia
ಶುಕ್ರವಾರ, 26 ಮಾರ್ಚ್ 2021 (06:47 IST)
ಬೆಂಗಳೂರು : ಕೆಲವರು ವಸ್ತುಗಳನ್ನು ತುಂಬಿಸಿಡಲು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಹೆಚ್ಚೆಚ್ಚು ಬಳಸುತ್ತಾ ಅದರ ಮೇಲೆ ಕಲೆ ಬೀಳುತ್ತದೆ. ಈ ಕಲೆಗಳನ್ನು ತೊಳೆದರೆ ಹೋಗುವುದಿಲ್ಲ. ಈ ಕಲೆಗಳನ್ನು ತೆಗೆದುಹಾಕಲು ಈ ವಿಧಾನವನ್ನು ಅನುಸರಿಸಿ.

*ಪ್ಲಾಸ್ಟಿಕ್ ಪಾತ್ರೆಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಕ್ಲೋರಿನ್ ಬ್ಲೀಚ್ ಬಳಸಬಹುದು.  ಹಾಗಾಗಿ ಬ್ಲೀಚ್ ಪುಡಿಗೆ ನೀರನ್ನು ಮಿಕ್ಸ್ ಮಾಡಿ ಕಲೆಗಳ ಮೇಲೆ ಹಾಕಿ ಅರ್ಧ ಗಂಟೆ ಬಿಟ್ಟು ಸ್ವಚ್ಛಗೊಳಿಸಿ.

*ಆಲ್ಕೋಹಾಲ್ ನ್ನು ಉಜ್ಜುವ ಮೂಲಕ ಕಲೆಗಳನ್ನು ತೆಗೆದುಹಾಕಬಹುದು. ಕಲೆಯಾದ ಪ್ಲಾಸ್ಟಿಕ್ ಪಾತ್ರೆಗಳಿಗೆ ಆಲ್ಕೋಹಾಲ್ ಉಜ್ಜಿ ಸ್ವಲ್ಪ ಹೊತ್ತು ಬಿಟ್ಟು ಸ್ವಚ್ಛಗೊಳಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಮುಂದಿನ ಸುದ್ದಿ
Show comments