Select Your Language

Notifications

webdunia
webdunia
webdunia
webdunia

ಹಸಿರು ಚಟ್ನಿಗಳನ್ನು ಹಲವು ದಿನಗಳವರೆಗೆ ಸ್ಟೋರ್ ಮಾಡಿ ಇಡಲು ಈ ವಿಧಾನ ಅನುಸರಿಸಿ

ಹಸಿರು ಚಟ್ನಿಗಳನ್ನು ಹಲವು ದಿನಗಳವರೆಗೆ ಸ್ಟೋರ್ ಮಾಡಿ ಇಡಲು ಈ ವಿಧಾನ ಅನುಸರಿಸಿ
ಬೆಂಗಳೂರು , ಸೋಮವಾರ, 8 ಫೆಬ್ರವರಿ 2021 (06:29 IST)
ಬೆಂಗಳೂರು : ಹಸಿರು ಚಟ್ನಿಗಳು ಇಡ್ಲಿ, ದೋಸೆ ತಿನ್ನಲು,ಊಟದ ಜೊತೆಗೆ ಸೇವಿಸಲು ಬಹಳ ಚೆನ್ನಾಗಿರುತ್ತದೆ. ಆದರೆ ಈ ಹಸಿರು ಚಟ್ನಿಗಳನ್ನು ತಯಾರಿಸಲು ಕೆಲವರಿಗೆ ಸಮಯವಿರುವುದಿಲ್ಲ. ಅಂತವರು ಬಹಳ ದಿನಗಳವರೆಗೆ ಈ ಚಟ್ನಿಯನ್ನು ಸ್ಟೋರ್ ಮಾಡಲು ಈ ವಿಧಾನದಿಂದ ಅನುಸರಿಸಿ.

ಹಸಿರು ಚಟ್ನಿಯನ್ನು ತಯಾರಿಸುವಾಗ ಸಾಸಿವೆ ಎಣ್ಣೆ ಅಥವಾ ಇತರ ಸಸ್ಯಜನ್ಯ ಎಣ್ಣೆಯನ್ನು ಬಳಸಿ ನೀರು ಹಾಕದೆ ತಯಾರಿಸಿ. ಬಳಿಕ ಪಾತ್ರೆಗೆ ಆಲಿಬ್ ಆಯಿಲ್ ಹಚ್ಚಿ ಅದರ ಮೇಲೆ ಚಟ್ನಿ ಹಾಕಿ ಮುಚ್ಚಿ ಫ್ರಿಜ್ ನಲ್ಲಿಟ್ಟರೆ ಚಟ್ನಿ ಕೆಡದೆ 15-20 ದಿನಗಳ ಕಾಲ ಬಳಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲುಗಳು ಬಿಳುಪಾಗಿ ಆರೋಗ್ಯವಾಗಿಡಲು ಈ ಹಣ್ಣಿನ ಸಿಪ್ಪೆಗಳನ್ನು ಬಳಸಿ