Webdunia - Bharat's app for daily news and videos

Install App

ಹೃದ್ರೋಗ ಹಾಗೂ ಪಾರ್ಶ್ವವಾಯು ಬರದಂತೆ ತಡೆಯಲು ಈ ಸಲಹೆಯನ್ನು ಪಾಲಿಸಿ

Webdunia
ಸೋಮವಾರ, 2 ಜುಲೈ 2018 (21:41 IST)
ಬೆಂಗಳೂರು : ಮದುವೆಯಾಗೋದ್ರಿಂದ ಹೃದ್ರೋಗಗಳು ಬರದಂತೆ ತಡೆಯಬಹುದಂತೆ. ಪಾರ್ಶ್ವವಾಯು ಆಗುವ ಸಂಭವವೂ ಕಡಿಮೆಯಂತೆ! ಹಾಗಂತ ಸಂಶೋಧನೆಯೊಂದು ಹೇಳಿದೆ.


ಏಷ್ಯಾದ ಹಲವು ಪ್ರದೇಶಗಳಲ್ಲಿ 42 ರಿಂದ 77 ವರ್ಷ ವಯಸ್ಸಿನ ಜನರ ಮೇಲೆ ಅಧ್ಯಯನ ನಡೆಸಿದ ಸಂಸ್ಥೆಯೊಂದು ಈ ವಿಷಯವನ್ನು ಬಯಲು ಮಾಡಿದೆ. ವಿಚ್ಛೇದಿತರು, ಮದುವೆಯಾಗದೆ ಇರುವವರು, ಸಂಗಾತಿಯನ್ನು ಕಳೆದುಕೊಂಡವರನ್ನು ಅಧ್ಯಯನ ಮಾಡಿದರೆ ಅವರಲ್ಲಿ ಏ. 42 ರಷ್ಟು ಜನರಲ್ಲಿ ಹೃದಗ್ರೋಗದ ಸಮಸ್ಯೆ ಕಂಡುಬಂದಿದೆ. ಒಂಟಿಯಾಗಿರುವವರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚು. ವಿವಾಹಿತರಲ್ಲಿ ಈ ಸಮಸ್ಯೆ ಕಡಿಮೆಯಂತೆ. ಜತೆಗೆ ಅವರ ಆರೋಗ್ಯವು ಉತ್ತಮ ಸ್ಥಿತಿಯಲ್ಲಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ಚಳಿಗಾಲದಲ್ಲಿ ಜಾಗಿಂಗ್‌ ಮಾಡಿದ್ರೆ ಏನೆಲ್ಲ ಪ್ರಯೋಜನ ಗೊತ್ತಾ

ನಾನ್‌ವೆಜ್ ತಿನ್ನದವರು ಈ ರೀತಿ ಮಶ್ರೂಮ್ ಕಬಾಬ್ ಮಾಡಿ, ಸಖತ್ ಆಗಿ ಇರುತ್ತೆ

ಚಳಿಗಾಲದಲ್ಲಿ ಕಾಡುವ ಕೀಲು ನೋವನ್ನು ಹೀಗೇ ದೂರ ಮಾಡಬಹುದು

ಮಹಾಕುಂಭ ಮೇಳ 2025ರಲ್ಲಿ ಧ್ಯಾನ ಮಾಡುವವರಿಗೆ 5 ಸಲಹೆಗಳು

ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳುವ ಪ್ಲಾನ್ ಇದ್ಯಾ, ಹಾಗಾದರೆ ಇದನ್ನು ತಪ್ಪದೆ ತೆಗೆದುಕೊಂಡು ಹೋಗಿ

ಮುಂದಿನ ಸುದ್ದಿ
Show comments